Saturday, June 14, 2025
HomeUncategorizedಈಶ್ವರ್ ಮಲ್ಪೆ ಇವರ ಸಹಯೋಗದಲ್ಲಿ ಉಚಿತ ಕಿವಿ ತಪಾಸಣಾ ಹಾಗೂ ರಿಯಾಯತಿ ದರದಲ್ಲಿ ಶ್ರವಣಯಂತ್ರ ವಿತರಣಾ...

ಈಶ್ವರ್ ಮಲ್ಪೆ ಇವರ ಸಹಯೋಗದಲ್ಲಿ ಉಚಿತ ಕಿವಿ ತಪಾಸಣಾ ಹಾಗೂ ರಿಯಾಯತಿ ದರದಲ್ಲಿ ಶ್ರವಣಯಂತ್ರ ವಿತರಣಾ ಕಾರ್ಯಕ್ರಮ

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಈಶ್ವರ್ ಮಲ್ಪೆ ಇವರ ಸಹಯೋಗದಲ್ಲಿ ಉಚಿತ ಕಿವಿ ತಪಾಸಣಾ ಹಾಗೂ ರಿಯಾಯತಿ ದರದಲ್ಲಿ ಶ್ರವಣಯಂತ್ರ ವಿತರಣಾ ಕಾರ್ಯಕ್ರಮ ನೆರವೇರಿತು.
ಈಶ್ವರ್ ಮಲ್ಪೆ ಟೀಮ್ ನವರುದೇಣಿಗೆ ಮೊತ್ತದಿಂದ 40% ಶ್ರವಣ ಸಾಧನದ ಮೊತ್ತವನ್ನು ಪಾವತಿಸಿದ್ದಾರೆ
ಸುಮಾರು 35ಜನರು ಈ ಚಿಕಿತ್ಸೆ ಪಡೆದು 15 ಜನ ಫಲಾನುಭವಿಗಳಿಗೆ ಶ್ರವಣಯಂತ್ರ ವಿತರಿಸಲಾಯಿತು
ಈ ಸಂದರ್ಭದಲ್ಲಿ ಪರ್ಯಾಯ ಉಭಯ ಶ್ರೀಪಾದರು ಭೇಟಿ ನೀಡಿ.

ಈಶ್ವರ್ ಮಲ್ಪೆ ಅವರ ಈ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ನಾಗರಾಜ ಆಚಾರ್ಯ, ರತೀಶ ತಂತ್ರಿ, ಹಾಗೂ ಶ್ರವಣ ತಜ್ಞೆ ಡಾ.ಅಂಕಿತಾ ಕಲ್ಮಾಡಿ, ಈಶ್ವರ್ ಮಲ್ಪೆ ಟೀಮ್ ನ ಸಂಯೋಜಕ ಲವ ಬಂಗೇರ, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular