ಹೆಬ್ರಿ : ಮೇ 9ನೇ ತಾರೀಕ ವಾದಿರಾಜ ಆಚಾರ್ಯ ಮತ್ತು ಸುನಿತಾ ದಂಪತಿಗಳ ಸುಪುತ್ರನಾದ ನೀನಾದನಿಗೆ ಹೆಬ್ರಿ ಪರಿಸರದ ಸುಂದರವಾದ ಕಬ್ಬಿನಾಲೆ ಎಂಬಲ್ಲಿ ಹಳ್ಳಿ ಪರಿಸರದ ಮನೆಯಲ್ಲಿ ಉಪನಯನದ ಕಾರ್ಯಕ್ರಮಕ್ಕೆ ಪರಮಪೂಜ್ಯ ರಾದ ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಮಹಾ ಜಗದ್ಗುರುಗಳು ಮನೆಗೆ ಭೇಟಿ ಕೊಟ್ಟು ಓಟುವಿಗೆ ಆಶೀರ್ವಾದ ಮಾಡಿದರು. ಆ ಕಬ್ಬಿನಾಲೆ ಪರಿಸರವನ್ನು ಅವರು ನೋಡಿ ತುಂಬಾ ಸಂತೋಷ ಪಟ್ಟು ಖುಷಿಯಾಗಿ ಕುಟುಂಬಕ್ಕೆ ಆಶೀರ್ವಚನವನ್ನು ನೀಡಿದರು. ಈ ಕುಟುಂಬ ಬಾಂಧವರಿಗೆ ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ಹೆಬ್ರಿ : ಉಪನಯನದ ಕಾರ್ಯಕ್ರಮಕ್ಕೆ ಪರಮಪೂಜ್ಯ ರಾದ ಆನೆಗುಂದಿ ಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತಿ ಭೇಟಿ
RELATED ARTICLES