ಪ್ರಿಯದರ್ಶಿನಿ ಸಹಕಾರಿ ಸಂಸ್ಥೆಯ ಉದ್ಯೋಗಿಯ ಪ್ರಾಮಾಣಿಕತೆ

0
39

ಹಳೆಯಂಗಡಿ : ಪರಿಸರದ ಚೊಕ್ಕಬೆಟ್ಟು ನಿವಾಸಿಯಾದ ಸಚಿನ್ ಎಂಬುವವರು ತಮ್ಮ ಪರ್ಸ್ ಅನ್ನು ಕಳೆದುಕೊಂಡಿದ್ದರು.* ಆ ಪರ್ಸ್‌ನಲ್ಲಿ 15,025 ನಗದು ಹಣ ಇದ್ದು
ದಾರಿಯಲ್ಲಿ ಸಿಕ್ಕಿದ ಈ ಪರ್ಸ್ ಅನ್ನು ಜವಾಬ್ದಾರಿಯುತವಾಗಿ ಮತ್ತು ಪ್ರಾಮಾಣಿಕತೆಯಿಂದ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸಿ, ಅವರಿಗೆ ಸುರಕ್ಷಿತವಾಗಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಯ ಸಿಬ್ಬಂದಿ ಆದ ಲತೀಶ್ ರವಿ ಕೋಟ್ಯಾನ್ ರವರು ಸಚಿನ್ ರವರಿಗೆ ಹಸ್ತಾಂತರಿಸಿದ್ದಾರೆ.

ಹಣ ಮರಳಿ ಪಡೆದ ಸಚಿನ್ ಅವರು ಪರ್ಸ್ ತಲುಪಿಸಿದವರ ಪ್ರಾಮಾಣಿಕತೆಗೆ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here