ಶ್ರೀ ಕ್ಷೇ ತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯ ಖಾವಂದರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಯಲ್ಲಿ 2,00,000 ಅನುದಾನ ಮಂಜೂರು ಮಾಡಿರುತ್ತಾರೆ. ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಅಶೋಕ್ ಬಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸೀತಾರಾಮ್ ರೈ ಯವರಿಗೆ ಡಿ ಡಿ ವಿತರಣೆ ಮಾಡಿ ಶುಭ ಹಾರೈಸಿದರು.
ವಿತರಣೆ ಸಂಧರ್ಭ ದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಆನಂದ ಕುಲಾಲ್, ಹರೀಶ್, ಹಾಗೂ ರಮೇಶ್ ಕುಂಜ್ಯಡಿ ,ಆನಂದ , ವಲಯದ ಮೇಲ್ವಿಚಾರಕಿ ವೀಣಾ, ಸೇವಾಪ್ರತಿನಿಧಿ, ಒಕ್ಕೂಟ ದ ಅಧ್ಯಕ್ಷರಾದ ಹರೀಶ್ ಆಚಾರ್ಯ ಉಪಸ್ಥಿತರಿದ್ದರು.

