ಅಂಬಲಪಾಡಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ : ಅಂಬೇಡ್ಕರ್ ಕಲಾಕೃತಿ, ಪುರಾತನ ಸಂಸತ್ ಭವನದ ಚಿತ್ರಣ

0
6

ಉಡುಪಿ ಅಂಬಲಪಾಡಿ ಇಲ್ಲಿನ New friends ಕಪ್ಪೆಟ್ಟು ಇವರು 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಲಾಕೃತಿ ಹಾಗೂ ಪುರಾತನ ಸಂಸತ್ ಭವನವನ್ನು ತಂಡದ ಸದಸ್ಯರಾದ ಸುಧಾಕರ್, ದಯಾನಂದ್, ಹರೀಶ್, ಬಾಲು, ಪ್ರಮೋದ್, ಪ್ರಸಾದ್, ಸುರೇಶ್, ಶಶಾಂಕ್, ಕುಮಾರ್, ಸಂಪ್ರೀತ್, ನಿಹಾಲ್ ಮತ್ತು ಸೃಜನ್ ಎಲ್ಲರೂ ಸೇರಿ ಬಹಳ ಸುಂದರವಾಗಿ ಬಿಡಿಸಿದ್ದಾರೆ.

ಸಾರ್ವಜನಿಕರು ವೀಕ್ಷಿಸಿ ತಂಡದ ಕಲಾಕೃತಿ ಗೆ ಮೆಚ್ಚುಗೆ ವ್ಯಕ್ತಪಡಿಸಿದರು.