ಜು. 4-6 : ಹೆಬ್ರಿಯಲ್ಲಿ ಹಲಸು ಮತ್ತು ಹಣ್ಣು ಮೇಳ

0
36

ಹೆಬ್ರಿ : ಟೀಮ್ ಕುಂದಾಪುರ ನೇತೃತ್ವದಲ್ಲಿ ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಹಯೋಗದಲ್ಲಿ ಜುಲೈ 4 ರಿಂದ 6ರವರೆಗೆ ಹೆಬ್ರಿ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಹಲಸು ಹಾಗೂ ಹಣ್ಣಿನ ಮೇಳ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ 8792274711 ಅಥವಾ 8970826441 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here