ಕಡಂದಲೆ ಪ್ರೌಢಶಾಲೆಗೆ SSLC ಯಲ್ಲಿ 100% ಫಲಿತಾಂಶ

0
49

2025-26 ನೇ ಸಾಲಿನ ಶೈಕ್ಷಣಿಕ ವರ್ಷದ SSLC ಫಲಿತಾಂಶದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ ಇಲ್ಲಿನ 10 ನೇ ತರಗತಿಯ 43 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸ್ ಆಗಿ ಶಾಲೆಗೆ 100% ಫಲಿತಾಂಶ ತಂದು ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ,ಶಾಲಾ ಸಂಚಾಲಕರು,ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಮತ್ತು ಹಳೆ ವಿದ್ಯಾರ್ಥಿ ಸಂಘ ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ .

ದರ್ಶಿತ್ ಪೂಜಾರಿ ಪ್ರಥಮ

ಪ್ರಜ್ವಲ್ ದ್ವಿತೀಯ

ದೀಕ್ಷಾ ತೃತೀಯ

LEAVE A REPLY

Please enter your comment!
Please enter your name here