ಕಡಂದಲೆ ಪ್ರೌಢಶಾಲೆ ವಿದ್ಯಾರ್ಥಿ ದರ್ಶೀತ್ ಪೂಪಾಡಿಕಲ್ಲು ಇವರಿಗೆ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 566 ಅಂಕಗಳು

0
27

ಕಡಂದಲೆ ಪ್ರೌಡ ಶಾಲೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ 625ರಲ್ಲಿ 566 ಅಂಕ ಪಡೆದಿದ್ದಾರೆ. ಇವರು ರಾಜೇಶ್ ಹಾಗೂ ರೇಣುಕಾ ಪೂಜಾರಿ ಪೂಪಾಡಿಕಲ್ಲು ಇವರ ಪುತ್ರ. ತಂದೆ ತಾಯಿ ಸಂತಸ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here