ಶ್ರೀ ಮಹಾಲಿಂಗೇಶ್ವರ ಆದಿ ಆಳಡೆ ಪಾಂಗಳ ಮಂಡೇಡಿ ಇನ್ನಂಜೆ

0
6

ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ್ ಶೆಟ್ಟಿ ಕಾರ್ಯ ಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ವಸಾಯಿ ಆಯ್ಕೆ

ಕಾಪು : ಇನ್ನಂಜೆ ಗ್ರಾಮದ ಪಾಂಗಳ ಮಂಡೇಡಿ ಶ್ರೀ ಶ್ರೀ ಮಹಾಲಿಂಗೇಶ್ವರ ಆದಿ ಆಳಡೆ ಬ್ರಹ್ಮ ಕನಸುತ್ಸವ ಹಾಗೂ ಸಾನಿಧ್ಯ ಜೀರ್ಣೋದ್ಧಾರ ನಿಮಿತ ಪಾಂಗಳದ ಬಂಟ ಕುಟುಂಬದವರೆಲ್ಲರೂ ಸೇರಿ ಸಂಕಲ್ಪಿಸಲಾಗಿದ್ದು, ಬ್ರಹ್ಮಕಲಶ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ. ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹಾಗೂ ಕಾರ್ಯಧ್ಯಕ್ಷರಾಗಿ .ವಸಾಯಿ ಡ್ರೀಮ್ ಲ್ಯಾಂಡ್ ಹೋಟೆಲ್ ಮಾಲಕರಾದ ರತ್ನಾಕರ್ ಶೆಟ್ಟಿ, ಸಾಧು ಮನೆ ಮುಂಡೇಡಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಗೌರವಾಧ್ಯಕ್ಷರಾಗಿ ಶಾಸಕ ಗುರ್ಮೆಸುರೇಶ್ ಶೆಟ್ಟಿ, ಮಧ್ಯ ಗುತ್ತು ಕೆ ಎಂ ಶೆಟ್ಟಿ

ನಕ್ಷತ್ರ ಎಚ್ ಶೆಟ್ಟಿ ಬೆಂಗಳೂರು, ಗೋಪಾಲ್ ಶೆಟ್ಟಿ, ಮುಡುಮನೆ, ಮುಂಡೇಡಿ.ಉಪಾಧ್ಯಕ್ಷರುಗಳಾಗಿ ಹರೀಶ್ ಶೆಟ್ಟಿ ಗುರ್ಮೆ. ಭಾಸ್ಕರ ಶೆಟ್ಟಿ ಮೂಡನಿಡುಂಬೂರು, ಗುರ್ಮೆ ಸತೀಶ್ ಶೆಟ್ಟಿ. ಸಿ ಎ ಸದಾಶಿವ ಶೆಟ್ಟಿ, ಬಾಂದ್ರಾ ಮುಂಬೈ. ಸಿಎ ಕರುಣಾಕರ ಶೆಟ್ಟಿ ದಾನೆ ಮುಂಬೈ. ಸಂತೋಷ್ ಶೆಟ್ಟಿ ಎಲ್ಲೂರು, ರವೀಂದ್ರ ಶೆಟ್ಟಿ ಮುಡುಮನೆ ಮಂಡೇಡಿ, ವಿಶ್ವನಾಥ್ ಆರ್ ಶೆಟ್ಟಿ, ಕಾಪು, ವಿನಯ ಶೆಟ್ಟಿ ಮೂಡುಬೆಳ್ಳೆ, ಸುನಂದ ಭೋಜ ಶೆಟ್ಟಿ, ಸಿಂಧೂ ನಿಲಯ”, ಮಂಡೇಡಿ ಮತ್ತು ಸುರೇಖಾ ಧನಂಜಯ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಹಾಗೂ ಕಾರ್ಯದರ್ಶಿಯಾಗಳಾಗಿ ಶಿಲ್ಪ. ಹಾಗೂ ಡಾಕ್ಟರ್ ಎಚ್ ನವೀನ್ ಕುಮಾರ್ ಶೆಟ್ಟಿ ಬೆಂಗಳೂರು, ಕೋಶಾಧಿಕಾರಿಯಾಗಿ ಚಂದ್ರಹಾಸ ಶೆಟ್ಟಿ, ಪಡು ಮೇಲ್ಮನೆ ಮಂಡೇಡಿ ಮತ್ತು ಲೆಕ್ಕ ಪರಿಶೋಧಕರಾಗಿ ಸಂತೋಷ್ ಶೆಟ್ಟಿ, ಮಂಡೇಡಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.