ಜೂನ್ 28ರಂದು ಕುತ್ಯಾರು ಕುಲಾಲ ಸಂಘದಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

0
16

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ನಿವಾಸಿ ಪ್ರೇಮ ಶರತ್ ಕುಲಾಲ್ ದಂಪತಿಗಳ ಮನೆ ಬೀಳುವ ಪರಿಸ್ಥಿತಿಯಲ್ಲಿದ್ದು, ಅದನ್ನು ಗಮನಿಸಿದ ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘ ( ರಿ ) ಕುತ್ಯಾರು ಅ ಕುಟುಂಬಕ್ಕೆ ಸರ್ವರ ಸಹಕಾರದಲ್ಲಿ ಸುಸಜ್ಜಿತ ಮನೆ ನಿರ್ಮಿಸಿದ್ದು ಅ ಪ್ರಯುಕ್ತ ಗ್ರಹ ಪ್ರವೇಶ, ಧಾರ್ಮಿಕ ಕಾರ್ಯಕ್ರಮ ಜೂನ್ 28 ರಂದು ನಡೆಯಲಿದೆ.

ಈ ಪುಣ್ಯ ಕೆಲಸಕ್ಕೆ ನೆರವಿನ ದೀವಿಗೆ ಹರಿಸಿದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮೂಲ್ಯರ ಯಾನೆ ಕುಲಾಲರ ಸಂಘ ( ರಿ ) ಕುತ್ಯಾರು ಧನ್ಯವಾದ ತಿಳಿಸುತ್ತ, ಗ್ರಹ ಪ್ರವೇಶ ದಿನ ತಪ್ಪದೆ ನಮ್ಮೊಡನೆ ಜೊತೆಯಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿರುವರು.

LEAVE A REPLY

Please enter your comment!
Please enter your name here