ಸುಭಾಷ್ ಕುಮಾರ್ ನಂದಳಿಕೆ ರೋಟರಿ ವಲಯ ಸೇನಾನಿಯಾಗಿ ಆಯ್ಕೆ

0
19

ಕಾರ್ಕಳ : ತಾಲೂಕಿನ ನಂದಳಿಕೆ ಗ್ರಾಮದ ಸುಭಾಷ್ ಕುಮಾರ್ ಇವರು ರೋಟರಿ ಜಿಲ್ಲೆ 3182 ವಲಯ 5 ರ ವಲಯ ಸೇನಾನಿಯಾಗಿ ಆಯ್ಕೆಯಾಗಿದ್ದಾರೆ.

ಇವರು ರೋಟರಿ ಕ್ಲಬ್ ಬೆಳ್ಮಣುನ ಅಧ್ಯಕ್ಷರಾಗಿ ಜೆಸಿಐ ಬೆಳ್ಮಣುನ ಅಧ್ಯಕ್ಷರಾಗಿ ಜೇಸಿಐನ ವಲಯ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ಬಿಲ್ಲವ ಸಂಘ ಉಪಾಧ್ಯಕ್ಷರಾಗಿ ಗುರು ದುರ್ಗ ಮಿತ್ರ ಮಂಡಳಿ ನಂದಳಿಕೆ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು ಪ್ರಸ್ತುತ ಶತಮಾನ ಕಂಡ ನಂದಳಿಕೆ ಬೋರ್ಡ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹಾಗೂ ಎಲ್ಕೆಜಿ ಮತ್ತು ಯುಕೆಜಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುತ್ತಾರೆ.

LEAVE A REPLY

Please enter your comment!
Please enter your name here