ಮಂಗಳೂರು ಇಂಟರ್ ಕಾಲೇಜ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಚಾಂಪಿಯನ್ಶಿಪ್

0
6

ಮಂಗಳೂರಿನ ಶ್ರೀ ಶಂಕರಾಚಾರ್ಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಕಿಲ್ಸ್ ಅವರು ಶಾಸಕ ವೇದವ್ಯಾಸ ಕಾಮತ್ ಅವರ ಸಹಯೋಗದೊಂದಿಗೆ ಮೇ 4 ರಿಂದ 9ರ ತನಕ ಮಂಗಳ ಸ್ಟೇಡಿಯಂನಲ್ಲಿ ಸ್ಪೋರ್ಟ್ಸ್ ಮತ್ತು ಗೇಮ್ಸ್ ಗಳ ಚಾಂಪಿಯನ್ಶಿಪನ್ನು ಆಯೋಜಿಸಿರುತ್ತಾರೆ. ಮೇ 4ರಂದು ವಾಲಿಬಾಲ್, 5 ರಂದು ಕಬಡ್ಡಿ,7 ರಂದು ಬ್ಯಾಡ್ಮಿಂಟನ್, 8 ರಂದು ಟ್ರಾಕ್ ಫೀಲ್ಡ್ ಮತ್ತು ಟಗ್ ಆಫ್ ವಾರ್, 9 ರಂದು ಚೆಸ್ ಮತ್ತು ಕ್ಯಾರಂ ಆಟಗಳು ನಡೆಯುತ್ತವೆ.

ಆಸಕ್ತರು sscmangalore.co.in ಮುಖಾಂತರ ರಿಜಿಸ್ಟರ್ ಆಗಬಹುದು. ಎಂದು ಪತ್ರಿಕಾಗೋಷ್ಠಿಯಲ್ಲಿ ಭವೇಶ್ ಸುವರ್ಣ ಪ್ರಕಟಿಸಿದರು. ಈ ಸಂದರ್ಭದಲ್ಲಿ ಋತುಪರ್ಣ ಕೆಎಸ್, ಶ್ರೇಯಸ್ ಆಚಾರ್ಯ, ದಿಶಾ ಕೋಟ್ಯಾನ್, ಶ್ವೇತಾ, ಭಾಗ್ಯಶ್ರೀ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here