ಉಡುಪಿ : ನಗರದ ಆದಿಉಡುಪಿ–ಮಲ್ಪೆ ಮುಖ್ಯ ರಸ್ತೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ MG Electronics & Furnitures ಮಳಿಗೆಯ ಗ್ರ್ಯಾಂಡ್ ಓಪನಿಂಗ್ ಆಗಸ್ಟ್ 15ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
‘ಸೈಶಾ ಅಪಾರ್ಟ್‌ಮೆಂಟ್’ನ ಶಾಪ್ ನಂ. 9-6ರಲ್ಲಿ ನೂತನ ಮಳಿಗೆ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ವಿವಿಧ ಬಗೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಹಾಗೂ ಫರ್ನಿಚರ್‌ಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.
ಮಳಿಗೆಯಲ್ಲಿ ಫ್ರಿಜ್, ವಾಷಿಂಗ್ ಮೆಷಿನ್, ಟೆಲಿವಿಷನ್, ಮೈಕ್ರೋವೇವ್, ಏರ್ ಕೂಲರ್, ಸೀಲಿಂಗ್ ಫ್ಯಾನ್, ಮಿಕ್ಸರ್ ಸೇರಿದಂತೆ ವಿವಿಧ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಜೊತೆಗೆ ಬೆಡ್ ಹಾಗೂ ಇತರೆ ಫರ್ನಿಚರ್‌ಗಳು ಲಭ್ಯವಿರಲಿವೆ.
ಸಂಪರ್ಕ: 7349697193

