ಬಂಟ್ವಾಳ : ಅಖಿಲಾ ಕರ್ನಾಟಕ ಮಾಜಿ ಸೈನಿಕರ ಸಂಘ ಬಂಟ್ವಾಳ ಇದರ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಮೋನಪ್ಪ ಪೂಜಾರಿ ಮೊಗರ್ನಾಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಎ ವಿ ಗೌಡ,ಉಪಾಧ್ಯಕ್ಷರಾಗಿ ಧನಂಜಯ, ಕಾರ್ಯದರ್ಶಿಯಾಗಿ ಐವನ್ ಮೆನೇಜಸ್, ಕೋಶಾಧಿಕಾರಿಯಾಗಿ ಕರುಣಾಕರ, ಆಯ್ಕೆಯಾಗಿದ್ದಾರೆ.

