ಮೂಡುಬಿದಿರೆ: ಸೆ. 23ರಂದು ಮೆಸ್ಕಾಂ ಜನಸಂಪರ್ಕ ಸಭೆ

0
77

ಮೂಡುಬಿದಿರೆ: ಸೆ. 23ರಂದು ಬೆಳಿಗ್ಗೆ 10-00 ಗಂಟೆಗೆ ಬೆಳಿಗ್ಗೆ 10 ಗಂಟೆ ಗೆ ಮೂಡುಬಿದಿರೆ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ. ವಿದ್ಯುತ್ ಗೆ ಸಂಬಂಧ ಪಟ್ಟ ದೂರುಗಳು ಇದ್ದಲ್ಲಿ ಅರ್ಜಿ ಸಮೇತ ಬಂದು ದೂರು ನೀಡಲು ಅವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here