ಮೂಡಬಿದಿರೆ: ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

0
119

ಮೂಡಬಿದಿರೆ: ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಸೆಪ್ಟೆಂಬರ್ 23 ಮಂಗಳವಾರ ಬೆಳಿಗ್ಗೆ 10 ಗಂಟೆ ಗೆ ನಡೆಯಲಿದೆ. ವಿದ್ಯುತ್ ಗೆ ಸಂಬಂಧ ಪಟ್ಟ ದೂರುಗಳು ಇದ್ದಲ್ಲಿ ಅರ್ಜಿ ಸಮೇತ ಬಂದು ದೂರು ನೀಡಲು ಅವಕಾಶ ಇದ್ದು ,ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕಾಗಿ ಕೋರಲಾಗಿದೆ.

LEAVE A REPLY

Please enter your comment!
Please enter your name here