ಶ್ರೀ ಶಾರದಾ ಗಣಪತಿ ವಿದ್ಯಾಲಯ ಕೈರಂಗಳ , ಮುಡಿಪು ಇಲ್ಲಿ ನಡೆದ ಬಂಟ್ವಾಳ ತಾಲೂಕು ಮಂಚಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನವು ಸಮಗ್ರ ಪ್ರಶಸ್ತಿ ಯನ್ನು ಪಡೆದಿದೆ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶಝೂ ಫಾತಿಮಾ , ಹಿಂದಿ ಭಾಷಣದಲ್ಲಿ ಫಾತಿಮಾ , ರಂಗೋಲಿಯಲ್ಲಿ ಶೈಖಾ ಖದೀಜತ್ತುಲ್ ಕುಬ್ರಾ , ಮಿಮಿಕ್ರಿಯಲ್ಲಿ ಮಹಮ್ಮದ್ ಝೈಮ್ , ಪ್ರಬಂಧದಲ್ಲಿ ಖದೀಜತ್ ಕುಬ್ರಾ, ಕವನ ವಾಚನದಲ್ಲಿ ಫಾತಿಮಾ ಶೈಮ ಇವರು ಪ್ರಶಸ್ತಿಯನ್ನು ಪಡೆದಿರುತ್ತಾರೆ.ಇವರಿಗೆ ಶಿಕ್ಷಕರಾದ ಗೋಪಾಲಕೃಷ್ಣ ನೇರಳಕಟ್ಟೆ , ಅಬ್ದುಲ್ ರಫೀಕ್ , ಶರತ್ ಕುಮಾರ್, ಕ್ಷಮಾ ಕುಮಾರಿ,ಶುಭ, ಭಾರತಿ ಕೈರಂಗಳ ಮತ್ತು ಪವಿತ್ರ ಇವರು ತರಬೇತಿಯನ್ನು ನೀಡಿರುತ್ತಾ

