ಲೇಖಕಿ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಇವರಿಂದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರ ಅನಿಲ್ ಆಂಟೋನಿ ಅವರಿಗೆ ಪುಸ್ತಕ ಪ್ರಸ್ತುತಿ

0
44

ಯುವ ಲೇಖಕಿ ಮತ್ತು ವಾಗ್ಮಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಮತ್ತು ಎಬಿವಿಪಿ ಎಸ್‌ಡಿಎಂಎಲ್‌ಸಿ ಸದಸ್ಯೆ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರು ತಮ್ಮ “ಸುರಾಜ್ಯ ಗುಡ್ ಗವರ್ನನ್ಸ್ ವೀಲ್ ಆಫ್ ಡೆಮಾಕ್ರಸಿ” ಎಂಬ ಪುಸ್ತಕವನ್ನು ಇತ್ತೀಚೆಗೆ ಶಾಸಕ ಶ್ರೀ ಉಮಾನಾಥ್ ಕೋಟ್ಯಾನ್ ಅವರು ಬಿಡುಗಡೆ ಮಾಡಿದ ಪುಸ್ತಕ ಭಾರತೀಯ ಜನತಾ ಪಾರ್ಟಿಯ  ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರ ನವದೆಹಲಿ ಶ್ರೀ ಅನಿಲ್ ಕೆ ಆಂಟನಿ ಅವರಿಗೆ ಪ್ರಸ್ತುತಿ ಮಾಡಿದರು. ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು.

LEAVE A REPLY

Please enter your comment!
Please enter your name here