ಬಂದಾರು ಹಾಗೂ ಮೈರೋಲ್ತಾಡ್ಕ 2 ಕಡೆ ಏರ್ಟೆಲ್ ಟವರ್ ಇದ್ರೂ ಹಾಗೂ ಬೈಪಾಡಿ bsnl ಟವರ್ ಇದ್ರೂ ಯಾವುದೇ ನೆಟ್ವರ್ಕ್ ಇಲ್ಲ ಖಡಕ್ ನ್ಯೂಸ್ ಮಾಡಿ ಕಾಲ್ ನಲ್ಲಿ ಮಾತಾಡೋಕು ಆಗಲ್ಲ.
ವರ್ಕ್ from ಉದ್ಯೋಗಿಗಳಿಗೆ, ಸ್ಟೂಡೆಂಟ್ಸ್ ಗೆ, ಹಾಗೂ ಎಲ್ಲಾ ವಿಷಯದಲ್ಲೂ ತುಂಬಾ ಸಮಸ್ಯೆ ಉಗ್ರ ಪ್ರತಿಭಟನೆ ಮಾಡಲು ನಾಗರಿಕರು ತೀರ್ಮಾನಿಸಿದ್ದಾರೆ ಬಂದಾರು ಮೊಗ್ರು ಗ್ರಾಮಸ್ಥರು.

