ಕೃಷ್ಣನಿಗೆ ಅರ್ಘ್ಯ ಪ್ರಧಾನ

0
20

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಸಂದರ್ಭ‌ ಪರ್ಯಾಯ ಶ್ರೀ ಶೀರೂರು ಮಠದ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥರು ಹಾಗೂ ಶ್ರೀ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರತೀರ್ಥ ಶ್ರೀಪಾದರು ಕೃಷ್ಣಾರ್ಘ್ಯಪ್ರಧಾನ ಮಾಡಿದರು.ಅನಂತರ ಭಕ್ತಜನರೂ ಸರತಿಸಾಲಿನಲ್ಲಿ ಅರ್ಘ್ಯ ಪ್ರಧಾನದಲ್ಲಿ ಭಾಗವಹಿಸಿದರು.