ಮೇ.04ರಂದು ಒಳಮಡಿ ಕುಕ್ಕೆಹಳ್ಳಿ ಎಂಬಲ್ಲಿ ಮೈಸಂದಾಯ, ಜುಮಾದಿ, ಜುಮಾದಿ ಬಂಟ, ವರ್ತೆಪಂಜುರ್ಲಿ ದೈವಗಳ ಸಿರಿಸಿಂಗಾರ ಕೋಲ

0
10

ದಿನಾಂಕ: 04-05-2026ನೇ ಸೋಮವಾರ ರಾತ್ರಿ ಒಳಮಡಿ ಕುಕ್ಕೆಹಳ್ಳಿಯಲ್ಲಿ ಎಂಬಲ್ಲಿ ಮೈಸಂದಾಯ, ಜುಮಾದಿ, ಜುಮಾದಿ ಬಂಟ, ವರ್ತೆಪಂಜುರ್ಲಿದೈವಗಳ ಸಿರಿಸಿಂಗಾರ ಕೋಲವು
ನೆರವೇರಲಿರುವುದು.

ಆ ಪ್ರಯುಕ್ತ ಸಂಜೆ 5.00ಕ್ಕೆ ಭಂಡಾರ ಇಳಿಯುವುದು. ತದನಂತರ ರಾತ್ರಿ ಘಂಟೆ 7.30ಕ್ಕೆ ಅನ್ನಸಂತರ್ಪಣೆ ಹಾಗೂ ನಂತರ ದೈವಗಳ ಕೋಲಸೇವೆ ನಡೆಯಲಿದೆ.


LEAVE A REPLY

Please enter your comment!
Please enter your name here