ವಿಧಾನ ಪರಿಷತ್ ಶಾಸಕರಾಧ ಶ್ರೀ ಐವನ್ ಡಿʼಸೋಜಾರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 6,16,264/- ( ಆರು ಲಕ್ಷದ ಹದಿನಾರು ಸಾವಿರದ ಇನ್ನೂರ ಆರವತ್ತ ನಾಲ್ಕು) ಪರಿಹಾರಧನದ ಹಣ ಬಿಡುಗಡೆ
ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರ ಶೀಫಾರಸಸಿನ ಮೇರೆಗೆ ಇತ್ತೀಚೆಗೆ ಮಂಗಳೂರಿನ ಕುಲಶೇಖರದಲ್ಲಿ ಪೈಂಟಿಗ್ ಕೆಲಸ ಮಾಡುತಿದ್ದಾಗ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತರಾಗಿದ್ದ ವಿನ್ಸೆಂಟ್ ಡಿಸೋಜಾ ಇವರ ಕುಟುಂಬಕ್ಕೆ ರೂ. 2.00ಲಕ್ಷ ಖಾತೆಗೆ ಬಿಡುಗಡೆಯಾಗಿರುತ್ತದೆ. ಹಾಗೂ
ವಿವಿಧ ಕಾಯಿಲೆಯಿಂದ ಬಳಲುವ ಈ ಕೆಳಗಿನ ಅರ್ಜಿದಾರರಿಗೆ ಖಾತೆಗೆ ಬಿಡುಗಡೆಯಾದ ಮೊತ್ತ ಈ ರೀತಿ ಇದೆ. ಮೊಹಿದ್ದೀನ್ ಸಾಹೇಬ್ ಬಬುಲಾ ಹುಸೇನ್ ಮಂಗಳೂರು ಇವರಿಗೆ ರೂ.1.00ಲಕ್ಷ, ಶ್ರೀಮತಿ ಹಪೀಜಾ ಬಜಾಲ್ ಇವರಿಗೆ ರೂ. 67,000/-, ಶ್ರೀಮತಿ ಶಹನಾಜ್ ಭಾನು ಅಹಮ್ಮದ್ ಕಬೀರ್ ಬಂಟ್ವಾಳ ಇವರಿಗೆ ರೂ. 65,000/-, ಅಬ್ದುಲ್ ರೆಹೆಮಾನ್ ಮಂಗಳೂರು ಇವರಿಗೆ ರೂ. 65,000/-, ಶ್ರೀಮತಿ ಭಾರತಿ ಮಂಗಳೂರು ಇವರಿಗೆ ರೂ.40,000/-, ಗೋಪಾಲ ಕೊಟ್ಟಾರಿ ಇವರಿಗೆ ರೂ.29,000/-, ಮಹಮ್ಮದ್ ಎನ್. ಸುಳ್ಯ ಇವರಿಗೆ ರೂ.16,300/-, ಜೋವಿನ್ ಡಿʼಸೋಜಾ ಜೆಪ್ಪಿನಮೊಗರು ಇವರಿಗೆ ರೂ. 14,333/-, ಅಯಿಷಾ ಭಾನು ಮುಲ್ಕಿ ಇವರಿಗೆ ರೂ. 11,631/- ಶ್ರೀಮತಿ ಸಂತೋಷಮ್ಮ ಯಾದಗಿರಿ ಇವರಿಗೆ ರೂ.8,000/- ಇವರುಗಳ ಖಾತೆಗೆ ಪರಿಹಾರಧನದ ಹಣ ಬಿಡುಗಡೆಯಾಗಿರುತ್ತದೆ ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾರವರು ಪತ್ರಿಕಾ ಪಕಟಣೆಯಲ್ಲಿ ತಿಳಿಸಿದ್ದಾರೆ.
