ಕಾರ್ಕಳ : 33ಕೆವಿ ಸ್ಟೇಷನ್‌ಗೆ ಸಂಬಂಧಿಸಿದ 11ಕೆವಿ ಫೀಡರ್‌ಗಳ ಕಾಮಗಾರಿ ನಡೆಯಲಿರುವುದರಿಂದ ಮಾ. 7ರಂದು ಬಜಗೋಳಿ, ಹೊಸ್ಮಾರು, ಮಿಯ್ಯಾರು ಫೀಡರ್‌ಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಅಂದು ಬೆಳಿಗ್ಗೆ9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಜಗೋಳಿ, ಮುಡ್ರಾ ಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ ಚೌಕಿ, ಹುಕ್ರಟ್ಟೆ ,ನೆಲ್ಲಿಕಾರು, ಹೊಸ್ಮಾ ರು, ಈದು, ನಲ್ಲೂರು, ಜೋಡುಕಟ್ಟೆ ಕುಂಟಿಬೈಲು, ರೆಂಜಾಳ, ಬೊರ್ಕಟ್ಟೆ ,ಕಾಜರಬೈಲು, ಅಡ್ಕರಪಲ್ಕೆ ,ನೆಲ್ಲಿಗುಡ್ಡೆ ,ಮಂಜಡ್ಕ ಮಿಯ್ಯಾರು ಇಂಡಸ್ಟ್ರಿಯಲ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

