ಮಾತೆಯರಿಂದ ರಕ್ಷಾ ಬಂಧನ ಉತ್ಸವ

0
7

ಕಾಸರಗೋಡು : ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ್ಮಿ ಭಾಯಿ ನಗರ ಶಾಖೆಯ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮ ಜರುಗಿತು.

ಮುಖ್ಯಶಿಕ್ಷಕಿಯಾಗಿ ಅನುಶ್ರೀ. ಕೆ ಕಾರ್ಯನಿರ್ವಹಿಸಿದರು, ಬೌದಿಕ್ ಕೆ.ಎನ್. ರಾಮಕೃಷ್ಣ ಹೊಳ್ಳ ಅವರು ರಕ್ಷಾಬಂಧನ ಮಹತ್ವದ ಮಾತನಾಡಿದರು. ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದ ಮಯಖ್ಯೋಪಧ್ಯಾಯಿನಿ ಶ್ರೀವಳ್ಳಿ ಅವರು ಸಂಘ ಪ್ರಾರ್ಥನೆ ಹಾಡಿದರು. ಮಹಿಳೆಯರು ಮಕ್ಕಳು ಪರಸ್ಪರ ರಕ್ಷೆ ಕಟ್ಟಿ ಸಂಭ್ರಮಿಸಿದರು.