ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನ ಅನ್ನಪಾಡಿ ಸಜೀಪ ಮೂಡ ಗುರುವಾರದಂದು ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರಿಗೆ ರಂಗ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ಅರ್ಚಕ ಶ್ರೀನಿವಾಸ ಶಿವ ತಾಯ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇ ರಾಜೇ ಗುತ್ತು. ಲಿಂಗಪ್ಪ ಎಸ್ ದೋಟ..ದೇವದಾಸ ಅಣ್ಣ ಪಾಡಿ.. ಖುಷೇಷ. . ಮೊದಲಾದವರು ಉಪಸ್ಥಿತರಿದ್ದರು.