ರೋಟರಿ ಕ್ಲಬ್‌ ಬೆಳ್ಮಣ್‌ ನೇತೃತ್ವದಲ್ಲಿ ಮುದ್ದುಶಾರದೆ ಸ್ಪರ್ಧೆ; ಮುಕ್ತ ಜಾನಪದ ನೃತ್ಯ ಸ್ಪರ್ಧೆ

0
131

ಬೆಳ್ಮಣ್:‌ ರೋಟರಿ ಕ್ಲಬ್‌ ಬೆಳ್ಮಣ್‌ ಇವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಮುದ್ದುಶಾರದೆ ಸ್ಪರ್ಧೆಯು ನಂದಳಿಕೆ ಬೋರ್ಡ್‌ ಶಾಲೆ ಸಭಾಂಗಣದಲ್ಲಿ ಸೆ. 28ರಂದು ಬೆಳಿಗ್ಗೆ 9-30ರಿಂದ ನಡೆಯಲಿದೆ.

ಮುಕ್ತ ಜಾನಪದ ನೃತ್ಯ ಸ್ಪರ್ಧೆಯು ಜರಗಲಿದ್ದು, ಕನಿಷ್ಠ 2 ಜನ ಹಾಗೂ ಗರಿಷ್ಠ 6 ಮಂದಿಗೆ ಅವಕಾಶ ಇದೆ. ಪ್ರಥಮ, ದ್ವಿತಿಯ ಹಾಗೂ ತೃತೀಯ ವಿಜೇತರಿಗೆ ನಗದು ಜೊತೆ ಪ್ರಶಸ್ತಿ ಫಲಕ ನೀಡಲಾಗುತ್ತದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here