Uncategorizedಸಜೀಪ ನಡು: ಗಣಹೋಮ ಪುಣ್ಯಾಹ ನವಕ ಕಲಶ ಅಭಿಷೇಕ ಪರ್ವ ಸೇವೆBy TNVOffice - May 8, 20250166FacebookTwitterPinterestWhatsApp ಶ್ರೀ ನಾಲ್ಕೈ ತಾಯ ದೈವಸ್ಥಾನ ಸಜೀಪ ನಡು ವರ್ಷ ಅವಧಿ ಮೆಚ್ಚಿ ಜಾತ್ರೆಯ ಅಂಗವಾಗಿ ಗಣಹೋಮ ಪುಣ್ಯಾಹ ನವಕ ಕಲಶ ಅಭಿಷೇಕ ಪರ್ವ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಗುರುವಾರದಂದು ಜರಗಿತು.