ಕನ್ನಡದ ಹಿರಿಯ ಹೆಸರಾoತ ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಾವಿರ ಕಂಬ ಬಸದಿ, ಶ್ರೀ ಜೈನ ಮಠ ಭೇಟಿ

0
7

ದಿನಾಂಕ 08-06-26 ಸೋಮವಾರ ಹಿರಿಯ ಕನ್ನಡ ದ ಹೆಸರಾoತ ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಾವಿರ ಕಂಬ ಬಸದಿ,ಶ್ರೀ ಜೈನ ಮಠ ಭೇಟಿ ನೀಡಿ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರನ್ನು ಭೇಟಿ ಮಾಡಿ ವಿದೇಶಿ ಅಕ್ರಮಣವನ್ನು 15 ನೇ ಶತಮಾನದಲ್ಲಿ ದಿಟ್ಟ ತನ ದಿಂದ ಎದುರಿಸಿದ ಕರಿ ಮೆಣಸಿನ ರಾಣಿ ಎಂದು ಖ್ಯಾತ ಳಾದ ಚೆನ್ನ ಭೈರಾ ದೇವಿ ಕುರಿತ ರೋಚಕ ಕಥೆ ತಾನು ಓದಿದ್ದು ರಾಷ್ಟ್ರ ಪ್ರೇಮ ಜಾಗೃತಿ ಉಂಟು ಮಾಡುವ ಐತಿಹಾಸಿಕ ಸಿನಿಮಾಕ್ಕೆ ನಿರ್ದೇಶನ ಮಾಡುವ ಇಂಗಿತ ವ್ಯೆಕ್ತ ಪಡಿಸಿದರು.

ಈ ಸಂಧರ್ಭ ಭಟ್ಟಾರಕ ಶ್ರೀ ಗಳು ಶಾಲು ಸ್ಮರಣಿಕೆ ನೀಡಿ ಹರಸಿ ಆಶೀರ್ವಾದ ಮಾಡಿದರು,ಶಿಕ್ಷಕ ಲೋಕ ರಾಜ್, ಕಲಾವಿದ ಚಿತ್ತ ಜಿನೇಂದ್ರ ವಕೀಲೆ ಶ್ವೇತಾ ಜೈನ್ ಸಹಾಯಕ ಪ್ರವೀಣ್ ಬೆಂಗಳೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here