ಅ.20 ಮತ್ತು 21ರಂದು ಶ್ರೀ ಗುರು ಟೈಗರ್ಸ್ ಶಿರ್ವ 2ನೇ ವರ್ಷದ ಪಿಲಿ ನಲಿಕೆ – 2026

0
25

ಶಿರ್ವ : ಶ್ರೀ ಗುರು ಟೈಗರ್ಸ್ ಶಿರ್ವ ತಂಡದ ವತಿಯಿಂದ 2ನೇ ವರ್ಷದ ಪಿಲಿ ನಲಿಕೆ 2026 ಕಾರ್ಯಕ್ರಮ ಅಕ್ಟೋಬರ್ 20 & 21 ರಂದು ಶಿರ್ವದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಅ.20 ರಂದು ಸಂಜೆ ಊದು ಪೂಜೆ ಮತ್ತು ಸಭಾ ಕಾರ್ಯಕ್ರಮ ಹಾಗೂ ಅ.21 ಬೆಳಗ್ಗೆ 8 ಗಂಟೆಗೆ ಲೋಬನ ಸೇವೆಯು ಶಿರ್ವ ಮಹಿಳಾ ಸೌಧದಲ್ಲಿ ನಡೆಯಲಿದೆ.

ಶ್ರೀ ಗುರು ಟೈಗರ್ಸ್ ಶಿರ್ವ ತಂಡದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.