ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಮಣ್ಣಿನ ಹರಕೆಯ ಖ್ಯಾತಿಯ ಸೂರ್ಯ ಶ್ರೀ ಸದಾಶಿವದೇವಸ್ಥಾನ ಬೆಳ್ತಂಗಡಿ ಕ್ಷೇತ್ರದಲ್ಲಿ ರುದ್ರ ನಮಕ ಚಮಕ ಗಣಪತಿ ಸೂಕ್ತ ಭಾಗ್ಯ ಸೂಕ್ತದೇವಿ ಸೂಕ್ತ ಸೌರ ಸೂಕ್ತ ಆಗಮರ್ಶಣ ಸೂಕ್ತ ಮಂತ್ರ ಪುಷ್ಪ ಸಾಮೂಹಿಕ ಪಠಣ ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಅನಂತರಾಮ ನಕ್ಷತ್ರಿ ತಾಯ ,ಪ್ರಕಾಶ ನಕ್ಷತ್ರಿ ತಾಯ,ಸಂಚಾಲಕ ಎ ರವಿ ಶಂಕರ ಮೈಯ್ಯ ,ಶಾಂತರಾಮ ರಾವ್ ಎಸ್ ಬಿ , ಡಾ ಸೀತಾರಾಮ ಮೈಯ್ಯ, ರವಿ ಶಂಕರ ಕಾರಂತ, ಮಕ್ಕಾರು ಶ್ರೀನಿವಾಸ ಕೊಳ್ಳ ಅರ್ಬಿ ಕೃಷ್ಣ ಕುಮಾರ ಸೋಮ ಯಾಜಿ, ಚಂದ್ರಮೋಹನರಾವ್, ಎಂ ಜಯರಾಮ ಮೈಯ್ಯ, ಎ ದನೇಶ್ವರ ರಾವ್, ಎನ್ ರಾಮಚಂದ್ರ ಮಯ್ಯ, ಬಿ ನಾರಾಯಣ ಮಯ್ಯ ಎ .ಪಿ.ರಾವ್, ಮೊದಲಾದವರು ಭಾಗವಹಿಸಿದರು

