ಶ್ರೀ ವೆಂಕಟರಮಣಸ್ವಾಮೀಕಾಲೇಜು, ಬಂಟ್ವಾಳ: ಸದ್ಭಾವನಾ ದಿನ

0
157


ಬಂಟ್ವಾಳ:ಯುವಜನತೆಯಲ್ಲಿ ಭಾವನೆಗಳು ಶುದ್ಧವಾಗಿದ್ದರೆಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಹಕಾರವಾಗುತ್ತದೆ. ಎಲ್ಲರೂ ಭೇದಭಾವ ಮರೆತುಒಂದಾದಲ್ಲಿಉತ್ತಮ ಪರಿಸರ ನಿರ್ಮಿಸಲು ಸಾಧ್ಯಎಂದು ಶ್ರೀ ವೆಂಕಟರಮಣಸ್ವಾಮೀಕಾಲೇಜಿನ ಪ್ರಾಂಶುಪಾಲ ಶ್ರೀ ಎಂ.ಡಿ.ಮAಚಿ ನುಡಿದರು.

ಇವರುಕಾಲೇಜಿನಎನ್.ಎಸ್.ಎಸ್.ಘಟಕದಿಂದ ಆಯೋಜಿಸಿದ್ದ ‘ಸದ್ಭಾವನ ದಿನ’ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿಪ್ರತಿಜ್ಞಾವಿಧಿ ಬೋಧಿಸಿದರು.ಎನ್ನೆಸ್ಸೆಸ್‌ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತಿç ಹೆಚ್ ವಿ ಸ್ವಾಗತಿಸಿದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಶಿವಣ್ಣಪ್ರಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here