ಮಡಂತ್ಯಾರು:ಪುರಿಯ ಹಾಲಿನ ಡೈರಿ ಗೆ 2ಲಕ್ಷ ಮೊತ್ತದ ಸಹಾಯಧನದ ಡಿಡಿ ಹಸ್ತಾಂತರ

0
193

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ವತಿಯಿಂದ ಪುರಿಯ ಹಾಲಿನ ಡೈರಿ ಗೆ 2ಲಕ್ಷ ಮೊತ್ತದ ಸಹಾಯಧನ ದ ಡಿ ಡಿ ಯನ್ನು ಗುರುವಾಯನಕೆರೆಯ ಮಾನ್ಯ ಯೋಜನಾಧಿಕಾರಿ ಅಶೋಕರವರು ಡಿ ಡಿ ವಿತರಣೆ ಮಾಡಿದರು.

ವಲಯದ ಮೇಲ್ವಿಚಾರಕರು ಕೇಶವ, ಒಕ್ಕೂಟದ ಅಧ್ಯಕ್ಷರು ಲೋಲಾವತಿ, ಹಾಲಿನ ಡೈರಿ ಅಧಿಕಾರಿಗಳು ಸುಬ್ರಮಣ್ಯ ಭಟ್, ಪದ್ಮನಾಭ ಅಟಲ್, ಹೋನಯ್ಯ ಪೂಜಾರಿ,ಬೇನೆಡಿಕ ಮಿರಾ0ದ, ಸಂದ್ಯಾ, ಪಂಚಾಯಿತಿ ಸದಸ್ಯರು ಗೋಪಾಲ್ ಶೆಟ್ಟಿ, ಒಕ್ಕೂಟದ ಮಾಜಿ ಅಧ್ಯಕ್ಷರು ಶಿವರಾಮ ಶೆಟ್ಟಿ ಸೇವಾ ಪ್ರತಿನಿಧಿ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here