ಮೇ 8, 9 ಮತ್ತು 10 ಬ್ಯಾರೀಸ್ ಕಲ್ಚರಲ್ ಮತ್ತು ಸೋಶಿಯಲ್ ಫಾರಂ(ರಿ) ಆಯೋಜಿಸಿರುವ ಎರಡನೇ ವರ್ಷದ ಬ್ಯಾರೀಸ್ ಫೆಸ್ಟಿವಲ್ 2.O

0
15

ಮೂರು ದಿನಗಳ ಕಾಲ ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ನಡೆಯಲಿದೆ 8ರಂದು ಕ್ರಿಕೆಟ್, ಬ್ಯಾರಿ ಕವಿಗೋಷ್ಠಿ, ಬ್ಯಾರಿ ಹಾಡು, ಸಾಂಸ್ಕೃತಿ ಕಾರ್ಯಕ್ರಮ

ಮೇ 9 – ಎಜುಕೇಷನ್ ಮೇಳ, ವಿಮೆನ್ ಬ್ಯುಸಿನೆಸ್ ಮೀಟ್, ಕ್ರಿಕೆಟ್, ಮದರಂಗಿ ಸ್ಪರ್ಧೆ, ಫುಡ್ ಕಾಂಪಿಟೇಷನ್, ಮಾಪಿಳ್ಳೆ ಹಾಡು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಎಸ್‌ಎಸ್‌ಎಲ್ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಮೇ 10 – ಎಜುಕೇಷನ್ ಮೇಳ, ಕಿಡ್ಸ್ ಟ್ಯಾಲೆಂಟ್ ಶೋ, ಕಿಡ್ಸ್ ಸೈನ್ಸ್ ಎಕ್ಸಿಬೀಷನ್, ಪುಟ್ಬಾಲ್, ಕ್ರಿಕೆಟ್, ಸಮೀರ್ ಮುಡಿಪು ಮತ್ತು ಅಫ್ರಿದ್ ಅಪ್ಪಿ ಬಳಗದಿಂದ ಸಂಗೀತ ಕಾರ್ಯಕ್ರಮ ಮತ್ತು ಪಿಯುಸಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.

ಮೂರು ದಿನಗಳ ಕಾಲ ರೋಬೋಟ್ ಶೋ ಮತ್ತು ಆಹಾರ ಮೇಳ

ಮೇ 8ರಂದು ಸಂಜೆ 5ಕ್ಕೆ ಉದ್ಘಾಟನಾ ಕಾರ್ಯಕ್ರಮ – ಉದ್ಘಾಟಕರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳಾಗಿ ಬ್ಯಾರೀಸ್ ಪೆಸ್ಟಿವಲ್ ಕಾರ್ಯಕ್ರಮದ ಮುಖ್ಯ ಪ್ರಯೋಕರಾದ ಕಮಲ್ ಅಡ್ವಕೇಟ್, ಮಾಜಿ ಎಂಎಲ್‌ಸಿ ಬಿ.ಎಂ ಫಾರೂಕ್, ಅನಿವಾಸಿ ಉದ್ಯಮಿ ಅಶ್ರಫ್ ಕರ್ನಿರೆ, ಯು.ಟಿ ಇಫ್ತಿಕಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್, ಗೇರು ಅಭಿವೃದ್ಧಿ ನಿಗಮದ ಮಮತಾ ಗಟ್ಟಿ ಮತ್ತು ಜಿ.ಎ ಬಾವ ಭಾಗಿಯಾಗಲಿದ್ದಾರೆ.

ಮೇ 10ರಂದು ರಾತ್ರಿ 10 ಗಂಟೆಗೆ ಸಮಾರೋಪ ಸಮಾರಂಭ ಮಾದ್ಯಮ ಮಿತ್ರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ ಎಂದು ಜಿ.ಎ ಬಾವ, ಅಧ್ಯಕ್ಷರು BCSF ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here