ಟೀಮ್ ಕಲ್ಕಿ (ರಿ). ಉಳ್ಳಾಲ ಹಾಗೂ ಟೀಮ್ ಕಲ್ಕಿ ಸೇವಾ ಬಿಗ್ರೇಡ್ ಉಳ್ಳಾಲ ವತಿಯಿಂದ ದಿ.ಸುಹಾಸ್ ಶೆಟ್ಟಿ ಇವರ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಅಖಿಲ್ ಶೆಟ್ಟಿ, ಭವಿಶ್ ಶೆಟ್ಟಿ, ಕಿರಣ್ ಜೋಗಿ, ಪವನ್ ಕುಮಾರ್, ಶರತ್, ಯತೀಶ್ ಉಲ್ಲಾಳ್, ಶರತ್ ಮಿಜಾರ್, ಮಧು ಶೆಟ್ಟಿ, ಪುನೀತ್ ವಾಮಂಜೂರು, ಪವನ್ ಬಂಜನ್, ಮನೀಶ್ ಶೆಟ್ಟಿ, ನಿಶಾಂತ್ ಉಜಿರೆ, ರಂಜಿತ್, ಫರಜ್, ಕವನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Home Uncategorized ಟೀಮ್ ಕಲ್ಕಿ ಸೇವಾ ಬಿಗ್ರೇಡ್ ಉಳ್ಳಾಲ ವತಿಯಿಂದ ದಿ.ಸುಹಾಸ್ ಶೆಟ್ಟಿ ಇವರ ಶ್ರದ್ಧಾಂಜಲಿ ಕಾರ್ಯಕ್ರಮ