ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ; ಪರಿಸರ ದಿನಾಚರಣೆ

0
1

ಮಣಿಪಾಲ : ಪರಿಸರ  ದಿನಾಚರಣೆ  ಅಂಗವಾಗಿ  ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ   ಆವರಣದಲ್ಲಿ  ಹತ್ತಾರು  ಗಿಡಗಳನ್ನು  ನೆಟ್ಟು  ಪರಿಸರ  ದಿನಾಚರಣೆ  ಆಚರಿಸಲಾಯಿತು.

ಅಧ್ಯಕ್ಷರಾದ  ಮಟ್ಟಾರ್ ವಸಂತ ಕಿಣಿ , ವಿಶ್ವನಾಥ್ ಭಟ್, ರಂಜನ್  ಕಲ್ಕೂರ್ , ಚಿತ್ತರಂಜನ್ ಭಟ್ , ರೋನಿ, ಗಣೇಶ್ ಕಿಣಿ, ಇತರ ಪದಾಧಿಕಾರಿಗಳು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here