Uncategorizedಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕಿಯಾಗಿದ್ದ ವಸಂತಿ ಆರ್ ಶೆಟ್ಟಿ ನಿಧನBy TNVOffice - March 6, 2026035FacebookTwitterPinterestWhatsApp ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ನಿರ್ದೇಶಕಿಯಾಗಿದ್ದ ಹೆಬ್ರಿ ಶ್ರೀನಿಧಿ ಪ್ರಿಂಟರ್ಸ್ H. ರಾಜೀವ ಶೆಟ್ಟಿ ಇವರ ಪತ್ನಿ ವಸಂತಿ ಆರ್ ಶೆಟ್ಟಿ (69)ಇವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾಗಿದ್ದಾರೆ. ಪುತ್ರ ಪತ್ರಕರ್ತ ಶ್ರೀದತ್ತ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.