Tuesday, April 22, 2025
HomeUncategorizedಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಮಲ್ಲಾರು ಕಾಪು : ಏ.25 ರಾಶಿ ಪೂಜಾ ಮಹೋತ್ಸವ

ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಮಲ್ಲಾರು ಕಾಪು : ಏ.25 ರಾಶಿ ಪೂಜಾ ಮಹೋತ್ಸವ

ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ, ಮಲ್ಲಾರು ಕಾಪು ತಾ. 25-04-2025ನೇ ಶುಕ್ರವಾರ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ರಾಶಿ ಪೂಜಾ ಮಹೋತ್ಸವವನ್ನು ಬ್ರಹ್ಮಶ್ರೀ ವೇ. ಮೂ ಕಲ್ಯ ಶ್ರೀ ಶ್ರೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಲೋಕೋತ್ತರ ಶ್ರೇಯಸ್ಸು ಪ್ರಾಪ್ತಿಯಾಗುವ ಈ ಅಪೂರ್ವ ಸತ್ಕಾರ್ಯದಲ್ಲಿ ತಾವೆಲ್ಲರೂ ಪಾಲ್ಗೊಂಡು ತನು-ಮನ-ಧನಗಳ ಸಹಕಾರ ನೀಡಿ ಪುಣ್ಯ ಭಾಜನರಾಗಿ, ಶ್ರೀ ಲಕ್ಷ್ಮೀಜನಾರ್ದನ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular