ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಯೋಗಸಹಕಾರಿಯಾಗುತ್ತದೆ.-ಸ್ವಾಮಿಜಿತಕಾಮಾನಂದಜೀ ಮಹಾರಾಜ್

0
17


ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣಮಠದಲ್ಲಿ ನಡೆಯುವಎರಡು ವಾರಗಳ ಕಾಲ ಜರುಗಿದಯೋಗ ಶಿಬಿರ ಸಮರೋಪಗೊಂಡಿತು. ಬಳಿಕ ಸ್ವಾಮಿಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನದಲ್ಲಿ ದೈಹಿಕ ಹಾಗೂ ಮಾನಸಿಕ ಚಿಕಿತ್ಸೆಯುಯೋಗದ ಬಹುಮುಖ್ಯ ಸಾಧನೆಗಳಲ್ಲಿ ಒಂದು. ಇಂದು ವಿಶ್ವದಎಲ್ಲಾಜನಾಂಗದವರನ್ನು ಭಾರತೀಯ ಸಂಸ್ಕೃತಿಕಲೆಯಾದಯೋಗವು ಬಲವಾಗಿ ಆಕರ್ಷಿಸುತ್ತಾಇದೆ. ಯೋಗದಿಂದದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ.ಯೋಗವನ್ನು ಪ್ರಪಂಚದಾದ್ಯAತ ವಿವಿಧ ರೂಪಗಳಲ್ಲಿ ಪ್ರಶಂಸಿಸಲಾಗುತ್ತದೆ. ಇಂದು ವಿಶ್ವವೇಯೋಗದಕಡೆಗೆ ಮುಖ ಮಾಡುತ್ತಿದೆ. ಯೋಗದ ಬಗ್ಗೆ ಅರಿವು ಮೂಡಿದೆ. ಅಭ್ಯಾಸ ಮಾಡುವವ ಸಂಖ್ಯೆ ಹೆಚ್ಚಾಗುತ್ತದೆ. ಯೋಗಕಲಿತವರು (ನಿತ್ಯಅಭ್ಯಾಸ ಮಾಡುವವರು) ಅದರ ಪ್ರಯೋಜನಗಳನ್ನು ಇನ್ನೊಬ್ಬರಿಗೆ ಹಂಚುತ್ತಿರುವುದುಕAಡು ಬಂದಿದೆ. ಹೆಚ್ಚಿನಆರೋಗ್ಯ ಸಮಸ್ಯೆಉಂಟಾಗುವುದು ಮನಸ್ಸಿನ ದೋಷದಿಂದಲೇಎAಬುದುದೃಡಪಟ್ಟಿದೆ. ಮನಸ್ಸಿನ ಶಾಂತಿ ನೆಮ್ಮದಿಗೆ ಹಾಗÀÆ ನಿಯಂತ್ರಣಕ್ಕೆ ನಮ್ಮ ಭಾರತೀಯ ಸಂಸ್ಕೃತಿಕಲೆಯಾದಯೋಗಎAಬುದೇರಾಜಮಾರ್ಗವಾಗಿದೆ. ವೈದ್ಯರು ಈಗ ಔಷಧಗಳೊಂದಿಗೆ ನಡಿಗೆ, ವ್ಯಾಯಾಮ ಹಾಗೂ ಯೋಗ ಮಾಡಿಎಂದು ಸೂಚಿಸುತ್ತಾರೆ. ಈಗ ವಿಶ್ವ ಸಂಸ್ಥೆ ಯೋಗವನ್ನು ಅಂಗೀಕರಿಸಿದೆ ಎಂಬುದನ್ನುವಿವರಿಸಿದರು.ಶ್ರೀ ರಾಮಕೃಷ್ಣ ಮಠದಲ್ಲಿಜೂನ್21, ರಂದುಅAತರಾಷ್ಟಿçÃಯಯೋಗ ದಿನಾಚರಣೆಯನ್ನುಆಚರಿಸಲಾಯಿತು.
ಶ್ರೀ ದೇಲಂಪಾಡಿಯವರುಯೋಗವುಯೋಗವನ್ನುಅಭ್ಯಾಸ ಮಾಡುವುದರಿಂದದೇಹವನ್ನು ಶುದ್ಧೀಕರಿಸುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ. ದೇಹದ ಮೂಲಕ ತಾಜಾರಕ್ತ ಪರಿಚಲನೆ ಹೆಚ್ಚಿಸುವ ಮೂಲಕ, ಅನಿಯಮಿತಜೀವನಶೈಲಿ, ಅನಾರೋಗ್ಯಕರ ಅಭ್ಯಾಸಗಳು ಮತ್ತು ಕಳಪೆ ಭಂಗಿಗಳ ನೇರ ಪರಿಣಾಮವಾಗಿರುವ ಜೀವಾಣುಗಳನ್ನು ಶುದ್ಧೀಕರಿಸಲು ಮತ್ತು ಹೊರಹಾಕಲು ನಿಮಗೆ ಸಾಧ್ಯವಾಗುತ್ತದೆಎಂದು ತಿಳಿಸಿದರು.
ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ, ಭಾರತಿ,ಕಾರ್ತಿಕ್, ಕುಮಾರ್À, ಚಂದ್ರಹಾಸ ಬಾಳ ಹಾಗೂ ಹರಿಣಿಇವರು ಸಹಕರಿಸಿದರು. ಯೋಗತರಬೇತಿ ನೀಡಿದಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.

LEAVE A REPLY

Please enter your comment!
Please enter your name here