ಕಾಪುಕುಕ್ಕುಂಜದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆBy TNVOffice - August 15, 2026088FacebookTwitterPinterestWhatsApp ಅಯ್ಯಪ್ಪ ಭಕ್ತವೃಂದ(ರಿ ) ಕುಕ್ಕುಂಜ ಕಳತ್ತೂರು ಹಾಗೂ ಕೆ. ಕೆ. ಫ್ರೆಂಡ್ಸ್ ಕಳತ್ತೂರು ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆಯು ಕುಕ್ಕುಂಜ ಅಯ್ಯಪ್ಪ ಶಿಬಿರದ ಮುಂಭಾಗ ನಡೆಯಿತು, ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.