ರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಭಾನುವಾರ ಕುಮಾರಿ ಎಸ್.ವಿ. ಶೌರ್ಯ ರಚಿಸಿದ “ಪ್ರೀತಿ ಏಕೆ ಭೂಮಿ ಮೇಲಿದೆ?” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಕುಮಾರಿ ಎಸ್.ವಿ. ಶೌರ್ಯ ರಚಿಸಿದ “ಪ್ರೀತಿ ಏಕೆ ಭೂಮಿ ಮೇಲಿದೆ?” ಎಂಬ ಪುಸ್ತಕವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಪುಸ್ತಕ ರಚಿಸಿದ ಕುಮಾರಿ ಶೌರ್ಯ ಎಸ್.ವಿ., ಕುಸುಮ, ಸುದರ್ಶನ ಕನ್ಯಾಡಿ, ಮಮತಾ, ಚಂದ್ರಾವತಿ ಮತ್ತು ಪೃಥ್ವೀಶ್ ಉಪಸ್ಥಿತರಿದ್ದರು.

