ಮಂಗಳೂರುಹೆಚ್.ಎಸ್. ಜೈರಾಜ್ ಅವರಿಗೆ ಶ್ರೀಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಾರ್ಪಣೆBy TNVOffice - June 27, 2025081FacebookTwitterPinterestWhatsApp ಮಂಗಳೂರು: ಇಲ್ಲಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ರಾಗಿ ಆಯ್ಕೆಯಾದ ಹೆಚ್.ಎಸ್. ಜೈರಾಜ್ ಅವರನ್ನು ಶ್ರೀಗುರು ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಅಭಿನಂದಿಸಲಾಯಿತು.