Uncategorizedಅನ್ನಪಾಡಿ ಬಂಗೇರ ಕುಟುಂಬದ ದೈವ ಪ್ರತಿಷ್ಠೆ ಮಹೋತ್ಸವಕ್ಕೆ ಆಹ್ವಾನ ಪತ್ರಿಕೆ ಬಿಡುಗಡೆBy TNVOffice - May 25, 202607FacebookTwitterPinterestWhatsApp ಸಜೀಫಮೂಡ ಗ್ರಾಮದ ಅನ್ನಪಾಡಿ ಬಂಗೇರ ಕುಟುಂಬದವರ ಸತ್ಯದೇವತೆ , ಮಂತ್ರ ದೇವತೆ, ಕಲ್ಲುರುಟಿ,ಪ0ಜುರುಳಿ, ರಾಹು -ಗುಳಿಗದೈವ ಪ್ರತಿಷ್ಠೆ ಹಾಗೂ ಪಂಚ ದೈವಗಳ ಗಗ್ಗರ ಸೇವೆ ತರವಾಡು ಮನೆಯ ಗೃಹಪ್ರವೇಶ ಆಮಂತ್ರಣ ಪತ್ರವನ್ನು ಸಜಿಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಬಿಡುಗಡೆಗೊಳಿಸಿದರು.