ಕಂಬಳ ಸಾಧಕರ ಯಶೋಗಾಥೆಯನ್ನು ಕಟ್ಟಿಕೊಡುವ “ಕಂಬಳ ಲೋಕ” ಕೃತಿ

0
7

ಬಂಟ್ವಾಳ ತಾಲೂಕು ಮಾವಿನಕಟ್ಟೆಯ ಮುಡಾಯಿಬೆಟ್ಟು ಗುಬ್ಬಚ್ಚಿ ಗೂಡಿನ ರಮ್ಯಾ ನಿತ್ಯಾನಂದ ಶೆಟ್ಟಿ ಅವರ ಕಂಬಳ ಸಾಧಕರ ಯಶೋಗಾಥೆಯ “ಕಂಬಳ ಲೋಕ”ಕೃತಿ ಬಹಳ ಉತ್ತಮ ಸಂಗ್ರಹ ಯೋಗ್ಯ ಪುಸ್ತಕವಾಗಿದೆ. ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಾಳದಿಂದ ಆರಂಭವಾದ ಅವರ ವಿಕ್ರಮ ಈ ಕೃತಿಯಲ್ಲಿ ಸಾಕಾರಗೊಂಡಿದೆ. ಸ್ವತಹ ಛಾಯಾಗ್ರಹಣದ ಆಸಕ್ತಿಯ ನಿತ್ಯಾನಂದರಿಂದ ಪ್ರೇರಿತರಾದ ರಮ್ಯಾ ಈ ಹೊತ್ತಿಗೆಯಲ್ಲಿ ಸಿದ್ಧಕಟ್ಟೆ ಪೊಡುಂಬ ಹೊಸ ಮನೆಯ, ಕೊಳಕೆ ಇರ್ವತ್ತೂರು ಮನೆತನದ, ಕೃಷಿ-ಕಂಬಳದ ಗಟ್ಟಿ ಧ್ವನಿ ಗುಣಪಾಲ ಕಡಂಬರ, ತರಬೇತಿ ಅಕಾಡೆಮಿಯ, ಹೊಸಬೆಟ್ಟು ಏರಿಮಾರು ಬರ್ಕೆ ಮನೆ, ಕ್ಷೀರ-ಹಸಿರು ಕ್ರಾಂತಿಯ ಮಾರೂರು ಬೀರ್ನೊಟ್ಟು ಜಯ ಶೆಟ್ಟರ, ನ್ಯೂ ಪಡಿವಾಳ್ಸ್ ಹರ್ಷರ, ಕೃಷಿ ಪಂಡಿತ-ಸಾಧಕ ಬೆಳ್ಳಿಪಾಡಿ ಕೈಪ ಕೇಶವ ಮಾಂಕು ಭಂಡಾರಿಯ, ಸಿದ್ಧಕಟ್ಟೆ ಹೊಂಗಾರ ಹಿತ್ಲು ಕಾಂತಣ್ಣ ಶೆಟ್ಟರ, ನಂದಾದೀಪ ನಂದಳಿಕೆ ಶ್ರೀಕಾಂತ ಭಟ್ಟರ, ಅಲಂಕಾರಕ ಸಿರಿಲ್ ಡಿಸೋಜರ, ಉಡುಪಿ ಹಿರೇಬೆಟ್ಟು ದೀಕ್ಷಿತ ಕುಮಾರಿ ಶಿವ ಪಾಣಾರರ, ಕಾಂತಾವರ ಬಾಂಧುಟ್ಟು ಮನೆಯ, ಕಾಂತಾವರ ಬೇಲಾಡಿ ಬಾವ ಕುಟುಂಬದ, ಓಟಗಾರಿಕೆಯ ಕೊಳಕೆ ಇರ್ವತ್ತೂರು ಆನಂದಣ್ಣರ, ಕಾಮೆಂಟರಿಯ ಮುಲಿಕಾರ್ ಕಂಗಿನ ಮನೆ ವಿಜಯಕುಮಾರರ, ಸಾಧಕ ಯೋಗಿ ಬೈಂದೂರು ವಿಶ್ವನಾಥ ದೇವಾಡಿಗರ, ವಲೇರಿಯನ್ ಡೇಸಾ-ಫ್ಲಾಗ್ ಅಸ್ರಣ್ಣರ, ಅತ್ತೂರು ಕೊಡಂಗೆ ಸುಧೀರ್ ಸಾಲಿಯಾನ್, ಮಾರ್ನಾಡು ರಾಜೇಶ್ , ಪಣಪಿಲ ಪ್ರವೀಣ್ ಕೋಟ್ಯಾನ್, ತಿಕ್ಕಟ್ಟೆ ಸುಧೀರ್ ದೇವಾಡಿಗ, ಬಾರಾಡಿ ನತೀಶ್, ಕೆಲ್ಲಪುತ್ತಿಗೆ ಸಂದೀಪ್ ಬಾರಾಡಿ ಪ್ರಶಾಂತ್, ದುರ್ಗಾ ಸುಕೇಶ್ ಆಚಾರ್ಯ, ಕಾಂತಾವರ ಗುರುಪ್ರಸಾದ್ ಕೋಟ್ಯಾನ್, ಹಕ್ಕೇರಿ ಸುರೇಶ್ ಶೆಟ್ಟಿ, ಮಾಸ್ತಿ ಕಟ್ಟೆ ಸ್ವರೂಪ್ ಕುಮಾರ್, ನಂದಳಿಕೆ ಕಾಂಪೆಟ್ಟು ವಿಕ್ಟರ್ ವಿಜಯ್ ನೊರೊನ, ಪಟ್ಟೆ ಚರಣ್ ಕುಮಾರ್, ಸರಪಾಡಿ ಎರ್ಮಾಳು ಧನಂಜಯ ಗೌಡ, ಸಾಣೂರಿನ ಚೆನ್ನ, ಪೆರಿಂಜೆ ಪ್ರಮೋದ್ ಕೋಟ್ಯಾನ್, ಛಾಯಾಗ್ರಾಹಕ ಹಳೆಯಂಗಡಿ ನಿತೇಶ್ ಕೋಟ್ಯಾನ್, ಸಾಣೂರು ರಂಜಿತ್ ಸುವರ್ಣ, ಲಾಡಿ ಸುರೇಶ್ ಶೆಟ್ಟಿ, ಇದು ಪಾಡ್ಯಾರ ಮನೆ ಅಜಿತ್ ಕುಮಾರ್ ಜೈನ್, ಹಣೆದಂಗಡಿ ರವಿ, ರತನ್ ಬಾರಾಡಿ ಮತ್ತು ನಿತಿನ್, ತೆಳ್ಳಾರ್ ಮೋಹನ, ವಿಕ್ರಂ ಭಟ್, ಸಾಕ್ಷಾತ್ ಜೈನ್, ಬೋಳದ ಗುತ್ತು ಚಮಕ್, ಅಜೆಕ್ಕಾರ ಕುಂಟಿನಿ ಸಂತೋಷ್ ನಾಯಕ್, ಕಡಂದಲೆ ಅತಿಥ್ ಶೆಟ್ಟಿ, ಬೋಳಾರ ತ್ರಿಶಾಲ್ ಪೂಜಾರಿ, ಮೂಡುಕೋಣಾಜೆ ಕೊಪ್ಪದೊಟ್ಟು ರಾಘವ ಸುವರ್ಣ, ಎಡ್ತೂರು ರಾಜೀವ ಶೆಟ್ಟಿ, ರೇಂಜಾಳ ವಿದ್ಯಾಧರ ಜೈನ್, ಸಿದ್ದಕಟ್ಟೆ ಕರ್ಪೆ ಜನಾರ್ಧನ ನಾಯ್ಕ, ಮಠಂತಬೆಟ್ಟು ನಿರಂಜನ, ಬೊಟ್ಟಿಮಾರ್ ಸುನಿಲ್ ಪ್ರಸಾದ್, ಮಿಯ್ಯಾರ್ ಪ್ರಣಾಮ್ ಶೆಟ್ಟಿ, ರಾಮಕೃಷ್ಣ-ಸಂಧ್ಯಾ ನಾಯಕ್, ಗುರುವಾಯನಕೆರೆ ರಮ್ಲನ್ ಸಾಹೇಬ್, ಬಂಗಾಡಿ ಸುದೇಶ್ ಕುಮಾರ್ ಆರಿಗ, ಸಾವ್ಯ ಗಂಗಯ್ಯ ಪೂಜಾರಿ, ಶಂಕರಬೆಟ್ಟು ಕುಕ್ಕುಂದೂರು ರವೀಂದ್ರ ಕುಮಾರ, ರಾಮಣ್ಣ ಶೆಟ್ಟಿ, ಮುಚ್ಚೂರು ಕಲ್ಕೊಡೆ ಲೋಕೇಶ್ ಶೆಟ್ಟಿ, ನಾರಾವಿ ಯುವರಾಜ್ ಜೈನ್, ಮುಗೆರೋಡಿ ಸುಧಾಕರ ಶೆಟ್ಟಿ, ವೇಣೂರು ಕಜೆ ಮಹಾವೀರ ಜೈನ್, ಯಶವಂತ್ ಕಟ್ಪಾಡಿ, ಕೈಪಂಗಳ ಉಮೇಶ್ ಕರ್ಕೇರ, ಪ್ರಕಾಶ್ ಕಜೆಕಾರ್, ಅರುವ ಸತೀಶ್ ದೇವಾಡಿಗ, ಬಂಗಾಡಿ ಪೊಡುಂಬ ಬಾಲಕೃಷ್ಣ ಗೌಡ, ರಾಜೇಶ್ ಅಳಿಯೂರು, ಹೊಸಬೆಟ್ಟು ಏರಿಮಾರು ಭಟ್ರು, ರೆಂಜಾಳ ಶಿವಾನಂದ, ಕೆಲ್ಲಪುತ್ತಿಗೆ ಅಶ್ವತ್ ಸುವರ್ಣ, ಗೋಳಿಹೊಳೆ ಬೈಂದೂರು ಮಂಜುನಾಥ ಗೌಡ, ಶಿರ್ವ ವಿಶ್ವನಾಥ ಪ್ರಭು, ಸಾಣೂರು ಸುಂದರ ಆಚಾರ್ಯ, ಎರ್ಮಾಳು ರೋಹಿತ್ ಹೆಗ್ಡೆ, ಶಿರ್ಲಾಲು ಸುದೀಪ್ ಹೆಗ್ಡೆ, ಕಡಂದಲೆ ಮೂಡೈಬೆಟ್ಟು ಕಾಳು ಪಾಣಾರ, ರೆಂಜಾಳ ಡ್ರೀಮ್ ಹೌಸ್ ವಲೇರಿಯನ್ ಶಾಂತಮಾಯೆರ್, ಪೆರಿಯಾವುಗುತ್ತು ಮನೆ, ಸತೀಶ್ ಹೊಸ್ಮಾರು, ಬೆಳ್ಳಿಪ್ಪಾಡಿ ಕೊಡಪಟ್ಯ ಸುರೇಶ್ ಕೃಷ್ಣಯ್ಯ ಆಚಾರ್ಯ, ಪುತ್ತೂರು ತಿಂಗಳಾಡಿ ಬಾಲಯ ಲೋಹಿತ್ ಬಂಗೇರ, ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ, ಸೂರಾಲ್ ಗುಂಡಿಬೈಲು ಪ್ರದೀಪ ನಾಯ್ಕ್, ಬಂಬ್ರಾಣಬೈಲು ವಂದಿತ್ ಶೆಟ್ಟಿ, ಕಕ್ಯಪದವು ಪೆಂರ್ಗಾಲು ಕೃತಿಕ್ ಗೌಡ, ಹೊಕ್ಕಾಡಿಗೋಳಿ ಹಕ್ಕೇರಿ ಆನಂದ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ, ಐಕಳ ಪಟ್ಟೆ ರೋಷನ್ ಡಿಸೋಜಾ, ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಮೋರ್ಲ ಸಹೋದರರು, ವಡ್ಡಾಪ್ಪಿ ಕೊಕ್ಕರ್ಣೆ ಸುರೇಶ್ ನಾಯ್ಕ, ಇರುವೈಲು ಪಾಣಿಲ ತಾಟೆ, ಶಕ್ತಿ ಪ್ರಸಾದ್ ಶೆಟ್ರ ಅಪ್ಪು, ಬೋಳಂಬಳ್ಳಿ ಶ್ರೀರಾಮ ಚೈತ್ರಾ ಪರಮೇಶ್ವರ ಭಟ್, ಪದವು ಕಾನಡ್ಕ ದೂಜ, ಅಲ್ಲಿಪಾದೆ ದೇವಸ್ಯ ವಿಜಯ್ ಕೋಟ್ಯಾನ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಗಳೆಲ್ಲದರ ಸಂಪೂರ್ಣ ಮಾಹಿತಿಯನ್ನು ಕಟ್ಟಿಕೊಡುವ ಮೂಲಕ ಮುಂದಿನ ಜನಾಂಗಕ್ಕೆ ಸಾಧಕ ದಿಕ್ಸೂಚಿಯಾಗಿದೆ. ರಮ್ಯಾ ಹಾಗೂ ನಿತ್ಯಾನಂದರ ಸ್ತುತ್ಯಾರ್ಹ ಕಾರ್ಯ ಸದಾ ಪ್ರಶಂಸನೀಯ. ಇನ್ನಷ್ಟು ಉತ್ತಮ ಲೇಖನಗಳ, ಸಾಧಕ ಕೃತಿಗಳು ಮೂಡಿಬರಲಿ.