ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಿತೇಶ್ ಬೇಕಲ್ ಕಟ್ಟೆಗೆ ಆರ್ಥಿಕ ನೆರವು

0
30

ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ ವತಿಯಿಂದ ಆರ್ಥಿಕ ಸಹಕಾರ ನಮ ಮಾತೆರ್ಲ ಒಂಜೇ ಕಲಾತಂಡ ಇದರ ವತಿಯಿಂದ ಅನಾರೋಗ್ಯದಿಂದ ಬಳಳುತ್ತಿರುವ ಹಿತೇಶ್ ಬೇಕಲ್ ಕಟ್ಟೆ ಇವರಿಗೆ (10,500ರೂ.) ಆರ್ಥಿಕ ಸಹಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ತಂಡದ ಗೌರವ ಅಧ್ಯಕ್ಷರಾದ ಅಳದಂಗಡಿಯ ಡಾ|| N.Mತುಳುಪುಳೆ, ದರ್ಶನ್ ಶೆಟ್ಟಿ ಅರುವ, ಕಿರಣ್ ಕುಮಾರ್ ಜ್ಯೋತಿಕಾ, ಸ್ಟುಡಿಯೋ, ಜನಾರ್ದನ ಕೊಡಂಗೆ ಅರುವ, ಗಿರೀಶ್ ಕುಲಾಲ್ ನಾವರ, ರವಿ ಪೂಜಾರಿ ಕದಿರಾಜ ಸುಕ್ಕೇರಿ ಮೊಗ್ರು, ಬಾಲಕೃಷ್ಣ ಮೂಲ್ಯ ಸುಕ್ಕೇರಿ, ರಮೇಶ್‌ ಸುವರ್ಣ ಅರುವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here