ಬಿಸಿ ರೋಡ್ : ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಬಿಸಿ ರೋಡ್ ಸೋಮವಾರದಂದು ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಪಾಠ ವೇದಮೂರ್ತಿ ಐಲ ಶಿವಾನಂದ ಮಯ್ಯ ಗುರುಗಳಾಗಿ ನಿರ್ವಹಿಸಿದರು ಸಜೀಪ ಮಾಗಣೆ ತ0ತ್ರಿ ಎಂ ಸುಬ್ರಹ್ಮಣ್ಯ ಭಟ್.ಎ. ರವಿಶಂಕರ ಮಯ್ಯ, ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ಅಧ್ಯಕ್ಷ ಕೆ ರಮೇಶ ಹೊಳ್ಳ,ಎಂ ಶಾಂತರಾಮರಾವ್, ಜಯರಾಮ ಮೈಯ್ಯಎಂ, ಎನ್ ರಾಮಚಂದ್ರಮೈಯ,, ಎ ಕೃಷ್ಣ ಶೋಮಯಾಜಿ, ಚಂದ್ರಮೋಹನ ರಾವ್, ಮಿಥುನರಾವ್ ಕೆ, ಶ್ರೀನಿಧಿ ಭಟ್, ಮೊದಲಾದವರು ಉಪಸ್ಥಿತರಿದ್ದರು.

