Category: ಅಪರಾಧ

ಕಟೀಲು : ಮನೆಗೆ ನುಗ್ಗಿದ ಕಳ್ಳ

ಕಟೀಲು: ಕಳ್ಳನೊಬ್ಬ ಮನೆಗೆ ನುಗ್ಗಿದ ಘಟನೆ ಕಟೀಲು ಸಮೀಪದ ಬಲ್ಲಣ ಎಂಬಲ್ಲಿ ನಡೆದಿದೆ.ಮನೆಗೆ ನುಗ್ಗಿದ ಕಳ್ಳನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು,ಮಾಹಿತಿಯನ್ನು ಪಡೆದ ಪೊಲೀಸರು ಅರ್ಧ ಗಂಟೆಯಲ್ಲಿ ಕಳ್ಳನನ್ನು ಬಜಪೆ ಪೋಲಿಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಮೆಕ್ಕಿ ಎಂದು ಗುರುತಿಸಲಾಗಿದೆ.…

ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್‌ ಸೊಸೈಟಿಯ ವಂಚನೆ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು: ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್‌ ಸೊಸೈಟಿಯಲ್ಲಿ ನಡೆದಿರುವ ಅಕ್ರಮ ಮತ್ತು ವಂಚನೆ ಖಂಡಿಸಿ, ಹಣ ಕಳಕೊಂಡ ಸಂತ್ರಸ್ತರು ನೂರಾರು ಸಂಖ್ಯೆಯಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಕ್ಲಾಕ್ ಟವರ್ ಮುಂಭಾಗದಲ್ಲಿ ಸಂತ್ರಸ್ತರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದಲ್ಲಿ…

ಧರ್ಮಸ್ಥಳ :ಯುವಕ ನಾಪತ್ತೆ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ನೇರೊಳ್ ಪಲ್ಕೆ ಮನೆಯ ಮುರಳಿಧರ್ ಎಂಬವರ ಮಗನಾದ ಕೌಶಿಕ್ (21) ಕಳೆದ ವಾರ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಾನೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಬಗ್ಗೆ ನಿಖರ ಮಾಹಿತಿ ಸಿಕ್ಕಿದ್ದಲ್ಲಿ…

ಪಂಚವಟಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ವಿರುದ್ದ ದೂರು ದಾಖಲು

ಮಂಗಳೂರು:ಪಂಚವಟಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿಯು ಕರ್ನಾಟಕದಾದ್ಯಂತ ಹತ್ತು ಹಲವಾರು ರೀತಿಯ ಆಶೆ , ಆಮಿಷಗಳನ್ನು ಮುಗ್ಧ ಜನರಿಗೆ ತೋರಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುತ್ತಾರೆ. ಮಂಗಳೂರು , ಉಡುಪಿ ಹಾಗೂ ಮೂಡಬಿದರೆ ಸೇರಿ ಈ 3 ಜಿಲ್ಲೆಗಳಲ್ಲಿ ಅಂದಾಜು ಹತ್ತು ಕೋಟಿ…

ಕೆಟ್ಟ ಮೊಟ್ಟೆ ರಾಶಿ ಎಸೆದು ಪರಿಸರ ಕೆಡಿಸಿದ ಕಿಡಿಗೇಡಿಗಳು

ಬೆಳ್ತಂಗಡಿ : ಉಜಿರೆಯಿಂದ ಚಾರ್ಮಾಡಿಗೆ ಹೋಗುವ ದಾರಿಯಲ್ಲಿ ಉಜಿರೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಲೇ ಎಂಬಲ್ಲಿ ಕಿಡಿಗೇಡಿಗಳು ಹಾಳಾದ ರಾಶಿ ರಾಶಿ ಮೊಟ್ಟೆಯನ್ನು ತಂದು ರಸ್ತೆ ಬದಿಯಲ್ಲಿ ಎಸೆದು ಹೋದ ಪರಿಣಾಮಪರಿಸರ ದುರ್ವಾಸನೆಯಿಂದ ನಾಗರಿಕರ ನೆಮ್ಮದಿ ಕೆಡಿಸಿದೆ.ಈ ಪರಿಸರದಲ್ಲಿ ನಡೆದುಕೊಂಡು ಹೋಗುವ ನಾಗರಿಕರಿಗೆ,…

ಬಜಪೆ ಠಾಣಾ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ಆರೋಪಿಯ ಬಂಧನ

ಬಜಪೆ: ಕರ್ತವ್ಯಕ್ಕೆ ತೆರಳಿದ್ದ ಬಜಪೆ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ , ಹಲ್ಲೆ ನಡೆಸಿದ ಆರೋಪಿ ಯೊಬ್ಬನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅದ್ಯಪಾಡಿಯ ಮಾಂಟೆಬೆಲು ನಿವಾಸಿ ಮೊಹಮ್ಮದ್ ಅಜರುದ್ದೀನ್(31)ಗುರುತಿಸಲಾಗಿದೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ…

ಧರ್ಮಸ್ಥಳ ಶಿಕ್ಷಕಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ವಿವಾಹಿತ ಶಿಕ್ಷಕಿಯೋರ್ವರು ತಮ್ಮಮನೆಯಲ್ಲಿ ಆತ್ಮಹತ್ಯೆಗೈದ ಘಟನೆ ಆ 4ರಂದು ನಡೆದಿದೆ. ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ಎಂಬಲ್ಲಿನ ನಿವಾಸಿ ವಿವಾಹಿತ ಮಹಿಳೆ ಚೈತ್ರಾ ಅಡಿಗ ಎಂಬವರೇ ಗುರುವಾರ ಮುಂಜಾನೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು…

ಬೆಳಾಲು: ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ತಾರಗಂಡಿ ಹಿಪ್ಪ ನಿವಾಸಿ ಸಂಜೀವ ಪೂಜಾರಿ (50ವ)ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.1 ರಂದು ಮುಂಜಾನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು…