Category: ಸಿನಿಮಾ

ಮತ್ತೆ ತೆರೆಯ ಮೇಲೆ ಎಂಟ್ರಿ ಕೊಡಲಿದ್ದಾರೆ ಮೋಹಕ ತಾರೆ ರಮ್ಯಾ.

ಬೆಂಗಳೂರು:( ಅಕ್ಟೋಬರ್ 5 ) ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಎಂಟ್ರಿ ಕೊಡಲಿದ್ದಾರೆ ಮೋಹಕ ತಾರೆ ರಮ್ಯಾ. ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಆರಂಭಿಸಿ ಇದೀಗ ಮೊದಲ ಸಿನೆಮಾದ ಟೈಟಲ್…

ಬಾಲಿವುಡ್ ಗೆ ಕಾಲಿಟ್ಟ ಬಹುಮುಖ ಪ್ರತಿಭೆ ತುಳುನಾಡಿನ ಅಯ್ಯೋ ಶ್ರದ್ಧಾ’

ಕಾರ್ಕಳ:ಬಹುಮುಖ ಪ್ರತಿಭೆ ಶ್ರದ್ಧಾ ಸೋಷಿಯಲ್ ಮೀಡಿಯಾದಲ್ಲಿ ಪಟ ಪಟ ಮಾತಿನ ಮೂಲಕಅಯ್ಯೋ ಶ್ರದ್ಧಾ ಆಗಿ ಖ್ಯಾತಿಯಾಗಿದ್ದಾರೆ. ಮಂಗಳೂರು ಬ್ಯೂಟಿ ಶ್ರದ್ಧಾ ಪ್ರತಿಭೆ ಇದೀಗ ಬಿಟೌನ್‌ವೆರೆಗೂ ಮುಟ್ಟಿದೆ. ಬಾಲಿವುಡ್‌ನ ಸ್ಟಾರ್ ನಟನ ಜೊತೆ ತುಳುನಾಡಿನ ಶ್ರದ್ಧಾಗೆ ನಟಿಸಲು ಅವಕಾಶ ಸಿಕ್ಕಿದೆ. ಬಾಲಿವುಡ್ ನಟ…

ಸೆಪ್ಟೆಂಬರ್ 26 ರಂದು ಐಸಬಾಸ್ ತುಳು ಆಲ್ಬಂ ಸಾಂಗ್ ಬಿಡುಗಡೆ

ವಿವಾನ್ ಪ್ರೊಡಕ್ಷನ್ ಅರ್ಪಿಸುವ ವಿದ್ಯಾವೇಣುಗೋಪಾಲ್ ಆಚಾರ್ಯ ನಿರ್ಮಿಸಿರುವ ಚೇತನ್.ಕೆ.ವಿಟ್ಲ ನಿರ್ದೇಶನ , ರಾಗಸಂಯೋಜನೆ, ಸಾಹಿತ್ಯ ನೀಡಿರುವ ಅಚಲ್ ವಿಟ್ಲ ಸಹನಿರ್ದೇಶನದ, ಅಶ್ವಿನ್ ಬಾಬಣ್ಣ ಸಂಗೀತ ನೀಡಿರುವ, ಭವಾನಿಶಂಕರ್ ಗಾಯನದ, ಸಂಕಲನ ಮತ್ತು ಛಾಯಾಗ್ರಹಣ ವನ್ನು ಬಾತ್ ಕುಲಾಲ್ ಅವರು ನಿರ್ವಹಿಸಿರುವ, ಎಂ.ಜಿ.ಕೆ…

“ನಿನ್ನನೇ ನೆಂಪು” ತುಳು ಆಲ್ಬಮ್‌ ಸ್ವಾಂಗ್ ಪೋಸ್ಟರ್ ಬಿಡುಗಡೆಗೆ ಸಜ್ಜು

ಮೂಡಬಿದಿರೆ: ಅಪ್ಪೆ ಕ್ರೀಯೆಷನ್ಸ್‌ ಅರ್ಪಿಸುವ ನಿನ್ನದೇ ನೆಂಪು ತುಳು ಆಲ್ಬಮ್‌ ಸಾಂಗ್‌ ಪೋಸ್ಟರ್‌ ಸೆಷ್ಟೆಂಬರ್‌ 26 ರಂದು ಬಿಡುಗಡೆಗೊಳ್ಳಲಿದೆ. ಅಶ್ವಥ್ ಸಂಗಬೆಟ್ಟು ನಿರ್ದೇಶನದ, ನಾರಾಯಣ ಕ್ಯೊಲ ಸಾಹಿತ್ಯದಲ್ಲಿ ಸತೀಶ್ ಭಂಡಾರಿ ಕರಿಂಜೆ  ಮತ್ತು ಜುಬೇರ್ ಬೆದ್ರ ನಿರ್ಮಾಣದ,  ಉಮೇಶ್ ಕೊಟ್ಯಾನ್  ವಾಮದಪದವು…

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಂದ ‘ರಿಪ್ಪರ್’ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ

ಜಿ.ಕೃಷ್ಣ ಬೆಳ್ತಂಗಡಿ ನಿರ್ದೇಶನದ ನೈಜ ಘಟನಾಧಾರಿತ ಚಿತ್ರ ಬೆಳ್ತಂಗಡಿ : ಜಿ.ಕೃಷ್ಣ ಬೆಳ್ತಂಗಡಿ ಅವರ ನಿರ್ದೇಶನದ ‘ರಿಪ್ಪರ್’ ಸಿನಿಮಾದ ಮೊದಲ ಪೋಸ್ಟರ್ ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಜಿ. ಕೃಷ್ಣ ಬೆಳ್ತಂಗಡಿ ನಿರ್ದೇಶನದ ಎರಡನೇ…

ಕೀರ್ತನ್ ಶೆಟ್ಟಿ ಸುಳ್ಯ ನೀರ್ದೆಶನದ “ಶಿಕಾರಿ ” ಕಿರುಚಿತ್ರ ಬಿಡುಗಡೆ

ಸುಳ್ಯ : ಆರ್ಟಿಸ್ಟ್‌ ಪ್ರೋಡಕ್ಷನ್‌ ಅರ್ಪಿಸುತ್ತಿರುವ ಕೀರ್ತನ್ ಶೆಟ್ಟಿ ಸುಳ್ಯ ನೀರ್ದೆಶನದ “ಶಿಕಾರಿ ” ಕಿರುಚಿತ್ರ ಇದೇ ‌ ದಿನಾಂಕ 21 ಆಗಷ್ಟ್‌ ಭಾನುವಾರ ಸಂಜೆ 6.00 ಗಂಟೆಗೆ ತಪಸ್ಯ ಮೀಡಿಯಾ ಸುಳ್ಯ ಎಂಬ ಯೂಟ್ಯೂಬ್‌ ಚಾನಲ್‌ ನಲ್ಲಿ ಬಿಡುಗಡೆಗೊಳ್ಳುತಿದೆ .…