Category: ಸಾಹಿತ್ಯ

ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರೀಯ ಸಮ್ಮೇಳನ ಇಂಗ್ಲಿಷ್ ಭಾಷೆಯಲ್ಲಿ ಯಕ್ಷಗಾನ ‘ಪಾಂಡವಾಶ್ವಮೇಧಂ’

ಕಾಸರಗೋಡು : ಭಾರತೀಯ ರಿಸರ್ವ್ ಬ್ಯಾಂಕಿನ ರಾಷ್ಟ್ರ ಮಟ್ಟದ ಎಫ್.ಐ.ಡಿ.ಡಿ.ಸಮ್ಮೇಳನ ಬೇಕಲದ ತಾಜ್ ರೆಸಾರ್ಟ್ ನಲ್ಲಿ ಸೆ.17 ರಂದು ಜರಗಿತು. ಈ ಸಂದರ್ಭದಲ್ಲಿ ಮಂಗಳೂರಿನ ತೋನ್ಸೆ ಯಕ್ಷಬಳಗದಿಂದ ಇಂಗ್ಲಿಷ್ ಭಾಷೆಯಲ್ಲಿ ‘ಪಾಂಡವಾಶ್ವಮೇಧಂ’ ತೆಂಕುತಿಟ್ಟು ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಶ್ಯಾಡ್ಸ್ ಈವೆಂಟ್ಸ್ ಅವರ ಸಂಯೋಜನೆಯಲ್ಲಿ…

ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ವತಿಯಿಂದ “ಹಳ್ಳಿಯತ್ತ ಸಾಹಿತ್ಯದ ಚಿತ್ತ” ಕಾರ್ಯಕ್ರಮ

ಪುತ್ತೂರು: ಯುವ ಮತ್ತು ಮಕ್ಕಳ ಸಾಹಿತ್ಯ ಅಭಿರುಚಿ ಹೆಚ್ಚಿಸಲು ವಿನೂತನ ಕಾರ್ಯಕ್ರಮ ಹಳ್ಳಿಯತ್ತ ಸಾಹಿತ್ಯದ ಚಿತ್ತ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ವತಿಯಿಂದ ನಡೆಯಲಿದೆ. ಕನ್ನಡ ಭಾಷೆ, ನುಡಿ, ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವ ಗ್ರಾಮೀಣ ಜನರ ಬಳಿಗೆ ತೆರಳಿ ಗ್ರಾಮದ…

ಮೂಡುಬಿದಿರೆ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

ಮೂಡುಬಿದಿರೆ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ಮತ್ತು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಎಕ್ಸಲೆಂಟ್ ಶಾಲಾ ಆವರಣದಲ್ಲಿ ನಡೆದ…

ಸಂಜಯ್ ದಯಾನಂದ ಕಾಡೂರು ಗೆ ಗೌರವ ಡಾಕ್ಟರೇಟ್ ಪ್ರದಾನ

ಉಡುಪಿ:ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುದಾಯ ಭವನದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ತುಳು ಪಾಡ್ದನ ಅಧ್ಯಯನ ವಿದ್ಯಾರ್ಥಿ ಸಂಜಯ್ ದಯಾನಂದ ಕಾಡೂರು ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ನಡೆಯಿತು. ಸೆಪ್ಟೆಂಬರ್ 14 ರಂದು ನಡೆದ ವಿಶ್ವವಿದ್ಯಾಲಯ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ…

ದಶಾವತಾರ ಕವಿಗೋಷ್ಠಿಗೆ ಕವಿಗಳಿಗೆ ಆಹ್ವಾನ

ಮಂಗಳೂರಿನ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ಇವರು ನವಂಬರ್ 8 ರಂದು ಮಂಗಳೂರು ನಗರದಲ್ಲಿ ಆಯೋಜಿಸಿರುವ ಸಾಧನಾ ರಾಜ್ಯ ಪ್ರಶಸ್ತಿ, ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ಮತ್ತು ಕಥಾಯಜ್ಞ ರಾಷ್ಟ್ರೀಯ ಕಥಾ ಪುರಸ್ಕಾರ ಪ್ರದಾನ ಸಮಾರಂಭದ ಪ್ರಯುಕ್ತ ‘ದಶಾವತಾರ’ ಎಂಬ…

ರೇಡಿಯೊ ಮಣಿಪಾಲ್ 90.4 Mhz ನಲ್ಲಿ ಬನ್ನಂಜೆ ಬತ್ತೆರ್  ಸರಣಿ ಕಾರ್ಯಕ್ರಮ

ಉಡುಪಿ: ರೇಡಿಯೊ ಮಣಿಪಾಲ್ 90.4 Mhz ದೇಸಿ ಸೊಗಡು ಸಮುದಾಯ ಬಾನುಲಿಯಲ್ಲಿ ಬನ್ನಂಜೆ ಬತ್ತೆರ್ ಸರಣಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ತುಳುನಾಡಿನ ಆಚಾರ-ವಿಚಾರಗಳ ಕುರಿತಾಗಿ…

ಬಿಲ್ಲವ ಸಂಘ (ರಿ) ಅಶೋಕ್ ನಗರ, ಮಂಗಳೂರು ವತಿಯಿಂದ ಕಡಬ ದಿನೇಶ್‌ ರೈ ಅವರಿಗೆ ಸನ್ಮಾನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಓಂ ಶ್ರೀ ನಾಗಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಂಬಳಗುಡ್ಡೆ, ಕಾರ್ಕಳ. ಚಾನೆಲ್ -9. ಜಂಟಿ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ, ತುಳು ಭವನದ ‘ಸಿರಿ ಚಾವಡಿ’ಯಲ್ಲಿ ನಡೆದ 12 ದಿನಗಳ “ತುಳು ಯಕ್ಷ ಜಾತ್ರೆ-2022”…

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ‘ರಿಕಾಲಿಂಗ್ ಅಮರ ಸುಳ್ಯ – ಬಲಿದಾನ್ ಆಫ್ ಬ್ರೇವ್ ತುಳುವಾಸ್ ಫಾರ್ ಇಂಡಿಯಾಸ್ ಫ್ರೀಡಮ್’ ಪುಸ್ತಕ ಲೋಕಾರ್ಪಣೆ

ಮಂಗಳೂರು: 1837ನೇ ಇಸವಿಯಲ್ಲಿ ನಡೆದ ಐತಿಹಾಸಿಕ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕುರಿತು ಇಂಗ್ಲೆಂಡಿನ ವಸ್ತುಸಂಗ್ರಹಾಲಯಗಳಲ್ಲಿನ ದಾಖಲಾಧಾರಿತವಾಗಿ ಆಂಗ್ಲ ಭಾಷೆಯಲ್ಲೇ ಪ್ರಪ್ರಥಮ ಬಾರಿಗೆ ‘ರಿಕಾಲಿಂಗ್ ಅಮರ ಸುಳ್ಯ’ ಎಂಬ ಪುಸ್ತಕ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ…

ಭಾಂಡೂಪ್ ನಿತ್ಯಾನಂದ ಮಂದಿರದಲ್ಲಿ ನೂತನ ಯಕ್ಷಗಾನ ತರಬೇತಿ ಕೇಂದ್ರ ಶುಭಾರಂಭ

ಅಜೆಕಾರು ಕಲಾಭಿಮಾನಿ ಬಳಗದಿಂದ ಯಕ್ಷಕಲೆಯ ಪ್ರಸರಣ’: ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ  ಮುಂಬಯಿ: ‘ಯಕ್ಷಗಾನ ಹಲವು ಆಯಾಮಗಳನ್ನು ಹೊಂದಿರುವ ಒಂದು ಮಹೋನ್ನತವಾದ ಸಮಷ್ಟಿ ಕಲೆ. ಕರಾವಳಿಯಲ್ಲಿ ಹುಟ್ಟಿ ಜಾಗತಿಕ ಮಟ್ಟಕ್ಕೆ ಬೆಳೆದು ವಿಶ್ವಾದ್ಯಂತ ರಸಿಕರಿಂದ ಮನ್ನಣೆಗೊಳಗಾದ ಶ್ರೀಮಂತ ಕಲಾಪ್ರಕಾರ. ಇದಕ್ಕೆ ಮುಂಬೈಯಲ್ಲಿ ಭದ್ರ…

“ಚೌತಿದ ವಿಘ್ನೇಶ್ವರೆ” ತುಳು ಭಕ್ತಿಗೀತೆ ಬಿಡುಗಡೆಗೆ ಸಜ್ಜು

ಮಂಗಳೂರು: ಅಗಸ್ತ್ಯ ಕ್ರೀಯೆಷನ್ಸ್ ಅರ್ಪಿಸುವ ವಿಘ್ನ ನಿವಾರಕನ “ಚೌತಿದ ವಿಘ್ನೇಶ್ವರೆ” ಎಂಬ ದೇವರ ಭಕ್ತಿ ಗೀತೆಯು ಆಗಸ್ಟ್ ೩೧ರಂದು ಸಂಜೆ ೬ ಗಂಟೆಗೆ ಕೈಕಂಬ ಗಣೇಶ ಚೌತಿ ವೇದಿಕೆಯಲ್ಲಿ ಬಿಡುಗಡೆಗೊಳ್ಳಲಿದೆ.ಆಶಾ ಕುಪ್ಪೆಪದವು ಇವರ ಸಾಹಿತ್ಯದಲ್ಲಿ ಭಕ್ತಿ ಗೀತೆಯು ನಿರ್ಮಾಣಗೊಂಡಿದ್ದು ಗಣೇಶ್ ನಾಡಜೆ…