Category: ಮಂಗಳೂರು

ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮೀಜಿಯವರ 168ನೇ ಜನ್ಮದಿನೋತ್ಸವ

ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮೀಜಿಯವರ 168ನೇ ಜನ್ಮದಿನೋತ್ಸವವು ಸಷ್ಟೆಂಬರ್ 10 ಶನಿವಾರದಂದು ಬೆಳ್ಳಿಗ್ಗೆ ಗಂಟೆ 6 ಕ್ಕೆ ಗುರು ಮಂದಿರ ಕುಳಾಯಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ವಿವರ:ʼ…

ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ(ರಿ.) ಕುಳಾಯಿ ಮತ್ತು ಬಿಲ್ಲವರ ಸೇವಾ ಸಂಘ ಚಿತ್ರಪುರ ಯುವ ವಾಹಿನಿ(ರಿ) ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಮತ್ತು ಆರೋಗ್ಯ ಶಿಬಿರ

ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ(ರಿ.) ಕುಳಾಯಿ ಮತ್ತು ಬಿಲ್ಲವರ ಸೇವಾ ಸಂಘ ಚಿತ್ರಪುರ ಯುವ ವಾಹಿನಿ(ರಿ) ಪಣಂಬೂರು ಕುಳಾಯಿ ಘಟಕ ಇವರ ಜಂಟಿ ಆಶ್ರಯದಲ್ಲಿ ಬ್ರಹ್ಮ ನಾರಾಯಣ ಸ್ವಾಮಿಜಿಯವರ ಜನ್ಮದನೋತ್ಸವದ ಪ್ರಯುಕ್ತ ನಗರದ ಹೆಸರಾಂತ ಆಸ್ಪತ್ರೆ…

ಕೆಚ್ಚೆದೆಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮಂಗಳೂರು: ತುಳುನಾಡು ಕೃಷಿಯಲ್ಲಿ ಸಮೃದ್ದವಾದ ನಾಡು. ಹೆಚ್ಚು ಅಭಿಮಾನ ಹೊಂದಿದ್ದ ಉಳ್ಳಾಲದ ರಾಣಿ ಅಬ್ಬಕ್ಕ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ ಗಾರರೂ ಆಗಿದ್ದಾರೆ. ಅವರನ್ನು ಮರೆಯ ಬಾರದು, ಅವರು ದೇವರಿಗೆ ಸಮಾನ ಎಂದು ರಾಜ್ಯ ಕಸಾಪ ಪೂರ್ವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು…

ಜಗದೊಡತಿ”ಪೊಳಲಿ ರಾಜರಾಜೇಶ್ವರಿ ಅಮ್ಮ”ನ ಕನ್ನಡ ಭಕ್ತಿ ಗೀತೆ ನಾಳೆ ಬಿಡುಗಡೆ

ಪೊಳಲಿ:ದಯಾ ಕ್ರೀಯೆಷನ್ಸ್ ಅರ್ಪಿಸುವ ಜಗದೊಡತಿ ಎಂಬ ಕನ್ನಡ ಭಕ್ತಿ ಗೀತೆಯು ನಾಳೆ ಬಿಡುಗಡೆಗೊಳ್ಳಲಿದೆ. ಈ ಹಾಡಿಗೆ ವಿನಯ್ ಪೂಜಾರಿ ಕನ್ಯಾನ ಸಾಹಿತ್ಯ ಬರೆದಿದ್ದಾರೆ. ಆಕಾಂಕ್ಷ ಆರ್. ಶೆಟ್ಟಿ ಗಾಯನ, ಸೌಮ್ಯ ಕುಂದರ್ ಸಹ ಗಾಯನದಲ್ಲಿ ಮೂಡಿಬರಲಿರುವ ಈ ಹಾಡಿಗೆ ರಾಗ ಸಂಯೋಜನೆಯನ್ನು…

ಇಲಾಖಾ ಕಡತ ದುರುಪಯೋಗ : ತಣ್ಣೀರುಪಂಥ ಗ್ರಾಮಕರಣಿಕ ಬಂಧನ

ಬೆಳ್ತಂಗಡಿ : ಕಂದಾಯ ಇಲಾಖೆಯ ದಾಖಲೆ ದುರುಪಯೋಗವೆಸಗಿದ ಪ್ರಕರಣದ ಆರೋಪದಲ್ಲಿ ಗ್ರಾಮ ಕರಣಿಕರೋರ್ವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೊಕ್ಕಡ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಜಯಚಂದ್ರ ಬಂಧನಕೊಳಗಾಗಿದ್ದು ಬಂಧಿತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಕಂದಾಯ ಇಲಾಖೆಯ…

ಎನ್‍ಎಸ್‍ಟಿ ಅಧ್ಯಕ್ಷ ಕೆ.ಸೋಮನಾಥ ನಾಯಕ್‍ ಗೆ ಪ್ರತಿಷ್ಠಿತ ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಶಸ್ತಿ

ಬೆಳ್ತಂಗಡಿ : ರಾಜ್ಯವ್ಯಾಪ್ತಿಯ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ.) ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದ್ದುಪುರಷ್ಕೃತರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹೋರಾಟಗಾರ , ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ…

ಹಿಂದೂ ರುದ್ರ ಭೂಮಿಯ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ

ಪುಣಚ : ಪುಣಚ ಗ್ರಾಮದ ಪರಿಯಾಲ್ತಡ್ಕ ಬಳಿ ನಿರ್ಮಾಣ ಆಗುತ್ತಿರುವ ಹಿಂದೂ ರುದ್ರ ಭೂಮಿಯ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮವು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಬನ್ನಿಂತಾಯ ಅವರ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಪುಣಚ ಗ್ರಾಮ…

ತುಳುನಾಡಿನ ತಂಪು ಪಾನಿಯ ಸಂಸ್ಥೆಯ ಮೇಲೆ ರಿಲಯನ್ಸ್ ಕಂಪನಿ ಕಣ್ಣು

ಮಂಗಳೂರು: ಉದ್ಯಮ ಕ್ಷೇತ್ರದ ದೈತ್ಯ ರಿಲಯನ್ಸ್ ಕಂಪನಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತಂಪು ಪಾನಿಯ ಸಂಸ್ಥೆಯ ಮೇಲೆ ಕಣ್ಣು ಹಾಕಿದೆ. ಪುತ್ತೂರಿನ ಸಣ್ಣ ಗ್ರಾಮದಲ್ಲಿ ಆರಂಭವಾದ ಸಣ್ಣ ಉದ್ಯಮ, ಏಷ್ಯಾದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯ ರಿಲಯನ್ಸ್…

ಜವನೆರ್ ಬೆದ್ರ ಯುವ ಸಂಘಟನೆ ವತಿಯಿಂದ ಗಣೇಶೋತ್ಸವ ಸಂದರ್ಭದಲ್ಲಿ ವೇಷ ಧರಿಸಿ ಪುಟ್ಟ ಕಂದಮ್ಮ ಶ್ರೇಯಾಳ ಚಿಕಿತ್ಸೆಗೆ ಧನ ಸಂಗ್ರಹ

ಮೂಡುಬಿದಿರೆ :ಗಣೇಶೋತ್ಸವ ಸಂದರ್ಭದಲ್ಲಿ ವೇಷ ಧರಿಸಿ ಪುಟ್ಟ ಕಂದಮ್ಮ ಶ್ರೇಯಾಳ ಚಿಕಿತ್ಸೆಯ ವೆಚ್ಚಕ್ಕಾಗಿಧನ ಸಂಗ್ರಹ. ಜವನೆರ್ ಬೆದ್ರ ಯುವ ಸಂಘಟನೆ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾರ್ಥಿಗಳಾದ ನಿಯುತ್ ತಂಡದ ಸದಸ್ಯರು ತೇಜಸ್, ಧೀರಜ್, ಮುರುಳಿ, ಸದಾಶಿವ, ಕಿಶನ್, ರಕ್ಷಾ, ಶ್ರೀವಿಕ ಹಾಗೂ ಯಕ್ಷಿತಾ.…

ಬಿಲ್ಲವ ಸಮಾಜ ಸೇವಾ ಸಂಘ ಪೆರ್ಮುದೆ – ಎಕ್ಕಾರು ವತಿಯಿಂದ ಬಿಲ್ಲವ ಕ್ರೀಡಾಕೂಟ

ಬಜಪೆ:ಬಿಲ್ಲವ ಸಮಾಜ ಸೇವಾ ಸಂಘ ಪೆರ್ಮುದೆ – ಎಕ್ಕಾರು ಇದರ ವತಿಯಿಂದ ಬಿಲ್ಲವ ಕ್ರೀಡಾಕೂಟವು ಪೆರ್ಮುದೆ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ಭಾನುವಾರದಂದು ನಡೆಯಿತು. ಕ್ರೀಡಾ ಕೂಟವನ್ನು ಸಂಘದ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಪೆರ್ಮುದೆ ಅವರು ಉದ್ಘಾಟಿಸಿದರು.ಕ್ರೀಡಾಕೂಟದಲ್ಲಿ ಮಕ್ಕಳಿಗಾಗಿ 50…