Category: ಧಾರ್ಮಿಕ

ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮೀಜಿಯವರ 168ನೇ ಜನ್ಮದಿನೋತ್ಸವ

ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿಯಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮೀಜಿಯವರ 168ನೇ ಜನ್ಮದಿನೋತ್ಸವವು ಸಷ್ಟೆಂಬರ್ 10 ಶನಿವಾರದಂದು ಬೆಳ್ಳಿಗ್ಗೆ ಗಂಟೆ 6 ಕ್ಕೆ ಗುರು ಮಂದಿರ ಕುಳಾಯಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ವಿವರ:ʼ…

ಜಗದೊಡತಿ”ಪೊಳಲಿ ರಾಜರಾಜೇಶ್ವರಿ ಅಮ್ಮ”ನ ಕನ್ನಡ ಭಕ್ತಿ ಗೀತೆ ನಾಳೆ ಬಿಡುಗಡೆ

ಪೊಳಲಿ:ದಯಾ ಕ್ರೀಯೆಷನ್ಸ್ ಅರ್ಪಿಸುವ ಜಗದೊಡತಿ ಎಂಬ ಕನ್ನಡ ಭಕ್ತಿ ಗೀತೆಯು ನಾಳೆ ಬಿಡುಗಡೆಗೊಳ್ಳಲಿದೆ. ಈ ಹಾಡಿಗೆ ವಿನಯ್ ಪೂಜಾರಿ ಕನ್ಯಾನ ಸಾಹಿತ್ಯ ಬರೆದಿದ್ದಾರೆ. ಆಕಾಂಕ್ಷ ಆರ್. ಶೆಟ್ಟಿ ಗಾಯನ, ಸೌಮ್ಯ ಕುಂದರ್ ಸಹ ಗಾಯನದಲ್ಲಿ ಮೂಡಿಬರಲಿರುವ ಈ ಹಾಡಿಗೆ ರಾಗ ಸಂಯೋಜನೆಯನ್ನು…

ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ವತಿಯಿಂದ ಸಾರ್ವಜನಿಕ ಶನಿಕಥಾ ಪಾರಾಯಣ

ಕಟಪಾಡಿ :ಹಿಂದೂ ಯುವ ಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇವರ ವತಿಯಿಂದ 16 ನೇ ಸಾರ್ವಜನಿಕ ಶನಿಕಥಾ ಪಾರಾಯಣ ಸೆಪ್ಟೆಂಬರ್ 4 ರ ಭಾನುವಾರದಂದು ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಸಭಾಂಗಣ ದಲ್ಲಿ ಊರ ಗ್ರಾಮಸ್ಥರ ಸಮ್ಮುಖದಲ್ಲಿ…

ಕೃಷಿಕರ ಮನೆಯಲ್ಲಿ ಪೂಜಿಸುವ ಸಾಂಪ್ರದಾಯಿಕ ಗಣಪ

ಬಜಪೆ:ತುಳುನಾಡಿನಲ್ಲಿ ಕೆಲವೊಂದು ಆಚರಣೆ ,ಸಂಪ್ರದಾಯಗಳು ಇಂದಿಗೂ ನಡೆದುಕೊಂಡು ಬರುತ್ತಿದೆ.ಇಂತಹ ಆಚರಣೆಗಳಲ್ಲಿ ಚೌತಿ ಸಂದರ್ಭ ನಡೆಯುವ ಸಾಂಪ್ರದಾಯಿಕ ಗಣಪನ ಆಚರಣೆ.ತುಳು ನಾಡಿನಲ್ಲಿ ಈ ಆಚರಣೆಯಲ್ಲಿ ಗಣಪನ ಮೂರ್ತಿಯ ಬದಲಿಗೆ ಕಬ್ಬಿನ ತುಂಡುಗಳನ್ನು ಅಟ್ಟಿ ಕಟ್ಟಿ ಗಣಪನನ್ನು ನೆನೆಯುತ್ತಾರೆ.ಮುಖ್ಯವಾಗಿ ಕೃಷಿಯನ್ನು ಹೊಂದಿರುವ ಮನೆ ಮಂದಿಯೇ…

ಕಟೀಲು ತಾಳಮದ್ದಲೆ ಸಪ್ತಾಹ ಉದ್ಘಾಟನೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ಹದಿನೆಂಟನೇ ವರ್ಷದ ತಾಳಮದ್ದಲೆ ಸಪ್ತಾಹ ಗೃಹಿಣೀ ಗೃಹಮುಚ್ಯತೇ ಸೋಮವಾರ ಉದ್ಘಾಟನೆಗೊಂಡಿತು. ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ. ಪ್ರಸಾದ ಆಸ್ರಣ್ಣ, ಬೊಂಡಾಲ ಸಚ್ಚಿದಾನಂದ ಶೆಟ್ಟಿ. ಮಾಣಿಲ ಶ್ರೀಧರ…

“ಚೌತಿದ ವಿಘ್ನೇಶ್ವರೆ” ತುಳು ಭಕ್ತಿಗೀತೆ ಬಿಡುಗಡೆಗೆ

ಮಂಗಳೂರು: ಅಗಸ್ತ್ಯ ಕ್ರೀಯೆಷನ್ಸ್ ಅರ್ಪಿಸುವ ವಿಘ್ನ ನಿವಾರಕನ “ಚೌತಿದ ವಿಘ್ನೇಶ್ವರೆ” ಎಂಬ ದೇವರ ಭಕ್ತಿ ಗೀತೆಯು ಬಿಡುಗಡೆಗೊಂಡಿದೆ.ಆಶಾ ಕುಪ್ಪೆಪದವು ಇವರ ಸಾಹಿತ್ಯದಲ್ಲಿ ಭಕ್ತಿ ಗೀತೆಯು ನಿರ್ಮಾಣಗೊಂಡಿದ್ದು ಗಣೇಶ್ ನಾಡಜೆ ಮತ್ತು ಆಶಾ ಕುಪ್ಪೆಪದವು ಗಾಯನ ಕಿರಣ್ ಕೊಯಿಲ ಸಂಕಲನ, ಡಿಜೆಸ್ ಝೋನ್…

“ಪಂಚೇಂದ್ರಿಯಗಳ ಆಕರ್ಷಣೆಗೆ ಬಂಧಿಗಳಾಗದಿದ್ದರೆ ಭಗವಂತನ ಆಶೀರ್ವಾದ ” ಕನ್ಯಾಡಿಶ್ರೀ ಬ್ರಹ್ಮಾನಂದ ಸರಸ್ವತಿ

ಬೆಳ್ತಂಗಡಿ : ಯಾವುದೇ ಕೆಲಸದ ಹಿಂದೆ ನಿರ್ದಿಷ್ಟ ಕಾರಣ ಮತ್ತು ಭಗವಂತನ ಪ್ರೇರಪಣೆಯೂ ಇರುತ್ತದೆ. ಮನಸ್ಸಿನ ಪ್ರೇರಣೆಯಿಂದ ಕೆಲವೊಮ್ಮೆ ನಮ್ಮಿಂದ ಆಗಿರಬಹುದಾದ ತಪ್ಪುಗಳ ಪಾಪವನ್ನು ತೊಳೆಯಲು ಭಜನೆ ಪೂಜೆ ಧ್ಯಾನ ಅನುಷ್ಠಾನವನ್ನು ಮಾಡಬೇಕು. ಪಂಚೇಂದ್ರಿಯಗಳ ಆಕರ್ಷಣೆಗೆ ಬಂಧಿಗಳಾಗದೆ ಸೇವಾ ರೂಪದಲ್ಲಿ ಕಾರ್ಯ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ಆರೂ ಯಕ್ಷಗಾನ ಮೇಳಗಳ ಕಾಲಮಿತಿ ಬದಲಾವಣೆ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಆರೂ ಯಕ್ಷಗಾನ ಮೇಳಗಳ ಯಕ್ಷಗಾನ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ಬದಲಾಯಿಸಿ ಆಡಳಿತ ಮಂಡಳಿ ನಿರ್ಣಯ ತೆಗೆದುಕೊಂಡಿದೆ.ರಾತ್ರಿ ಗಂಟೆ ೧೦.೩೦ರಿಂದ ೫೦ ಡೆಸಿಬಲ್‌ಗಿಂತ ಹೆಚ್ಚಿಗೆ ಧ್ವನಿವರ್ಧಕವನ್ನು ಬಳಸಬಾರದು ಎಂದು ಸರಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ…

ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಶ್ರೀ ಜೈನ ಮಠ ಟ್ರಸ್ಟ್ (ರಿ )ವತಿಯಿಂದ ಶ್ರೀ ಜೈನ ಮಠದಲ್ಲಿ ಪ್ರವಚನ ಸಪ್ತಾಹ ಕಾರ್ಯಕ್ರಮ

ಮೂಡಬಿದಿರೆ: ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಶ್ರೀ ಜೈನ ಮಠ ಟ್ರಸ್ಟ್ (ರಿ )ವತಿಯಿಂದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಶುಭಾಶೀರ್ವಾದ ಗಳೊಂದಿಗೆ ಸಂಜೆ 6.45ರಿಂದ 8.30 ರ ವರೆಗೆ ಮೂಡುಬಿದಿರೆ…

ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವಕ್ಕೆ ಚಾಲನೆ

ಮಂಗಳೂರು : ನಗರದಕೊಡಿಯಾಲ್ ಬೈಲ್ ಪಿವಿಎಸ್‌ಕಲಾಕುಂಜ್ ಸಂಕೀರ್ಣದಲ್ಲಿಕಾರ್ಯಚರಿಸುತ್ತಿರುವಇಸ್ಕಾನ್‌ಧಾರ್ಮಿಕ ಸಂಸ್ಥೆಯಆಶ್ರಯದಲ್ಲಿ ೨ ದಿನ ಅವಧಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವಕ್ಕೆ ಸಂಭ್ರಮ ಮತ್ತು ಸಡಗರದಿಂದ ಚಾಲನೆ ನೀಡಲಾಯಿತು. ಹಿರಿಯ ಪುರೋಹಿತರಾದ ಶ್ವೇತ ದ್ವೀಪದಾಸರ ನೇತೃತ್ವದಲ್ಲಿ ಬೆಳಿಗ್ಗೆ ಶೃಂಗಾರಾರತಿ ಮತ್ತುಅಲಂಕಾರ ಪೂಜೆಯಿಂದ ಪ್ರಾರಂಭವಾಯಿತು. ಮಧ್ಯಾಹ್ನರಾಜಭೋಗಆರತಿ…